KANNADA KATEGALU / ಕನ್ನಡ ಕಥೆಗಳು
ಬೆಲೆ ಬಾಳುವ ಕಥೆಗಳು :~
ಆ ಗಾ್ರಮದಲ್ಲೇ ಒಳ್ಳೆಯ ಬುದ್ಧಿವಂತ ನೆಂದು
ಹೆಸರು ಪಡೆದಿದ್ದನು ಗಾ್ರಮಾಧಿ ಕಾರಿಯು. ಅವನು ಕೂಡಾ
ನಾಣ್ಯವನ್ನು ನೋಡಿ ಅತ್ಯಂತ ಆಶ್ಚರ್ಯಹೊಂದಿದನು.
ಅಷ್ಟರಲ್ಲಿ, ಹೊಳೆಯುತ್ತಿರುವ ಒಂದು ದುಂಡ ನೆಯ
ವಸ್ತುವು ಆಕಸ್ಮಿಕವಾಗಿ ಕಂಡು ಬಂದಿತೆಂಬ ವಿಷಯವು
ತಿಳಿದುದರಿಂದ ಗಾ್ರಮದ ಜನ ರೆಲ್ಲರೂ
ಅದನ್ನು ನೋಡಲು ಸಡಗರದಿಂದ ಊರಿನ
ಮಧ್ಯದಲ್ಲಿದ್ದ ಪಂಚಾಯ್ತಿ ಕಟ್ಟೆಯ ಬಳಿ ಬಂದು
ಕೂಡಿದರು. ಅದನ್ನು ನೋಡಿ ಅದೇ
ನಾಗಿರ ಬೇಕೇಂದು ಬಗೇ ಬಗೇಯ
ಅಭಿಪಾ್ರಯಗಳನ್ನು ಹೊರಹಾಕಿದರು. ಅದನ್ನು ಏನು ಮಾಡುವುದೆಂದು
ಒಬ್ಬರೊಡನೊಬ್ಬರು ಚರ್ಚಿಸಿ ಕೊಂಡರು. ಆದರೆ
ವಿಷಯವು ಬಗೇ ಹರಿಯಲಿಲ್ಲ, ಕೊನೆಗೇ
ಗಾ್ರಮಾಧಿಕಾರಿಯು ನಾಳೆಗೇ ಸರಿಯಾದ ಪರಿಹಾರವನ್ನು
ಸೂಚಿ ಸುವುದಾಗಿ ಹೇಳಿ ಅಲ್ಲಿಂದ ಹೊರಟು
ಹೋದನು.
ಗಾ್ರಮಾಧಿಕಾರಿಯು ಅದರ ಬಗೇ್ಗ ಗಾಢ ವಾಗಿ ಯೋಚಿಸುತಾ್ತ ಒಂದು ಕಡೆ ನಿಲ್ಲಲಾರ ದಾದನು. ಕುಳಿತು ಕೊಳ್ಳಲಾರದಾದನು. ಇಡೀ ರಾತ್ರಿ ನಿದ್ದೆ ಹತ್ತಲಿಲ್ಲ. ಬೆಳಗಾದ ಮೇಲೆ ಒಂದು ತೀರ್ಮಾನಕೇಕ್ ಬಂದನು. ಪಂಚಾಯ್ತಿ ಕಟ್ಟೆಯ ಬಳಿ ಕೂಡಿದ್ದ ಜನ ರನ್ನುದ್ದೇಶಿಸಿ, ‘‘ಮಿತ್ರರೇ, ನಾವು ಪ್ರಪ್ರಥಮ ವಾಗಿ ನೋಡುತ್ತಿರುವ ನಾಣ್ಯವಿದು! ಇದರೆ ಮೇಲೆ ರಾಜರ ಮುಖವಿದೆ...’’ ಎನ್ನುತಾ್ತ ರಾಜರ ಚಿತ್ರಕೇಕ್ ನಮಸಕ್ರಿಸಿದನು. ಆ ನಂತರ ಮತ್ತೆ ಹೀಗೇ ಹೇಳಿದನು, ‘‘ಭಗ ವಂತನು ನಮ್ಮ ರಾಜರಿಗೇ ಆಯುರಾರೋಗ್ಯ ಗಳನ್ನೂ ಸಕಲ ಸಂಪದಗಳನ್ನೂ ಕರುಣಿಸಲಿ! ಅತ್ಯದ್ಭುತವಾದ ಈ ಅಮೂಲ್ಯವಸ್ತುವನ್ನು ಅತ್ಯಂತ ಗೌರವಕೇಕ್ ಪಾತ್ರರಾದ ನಮ್ಮ ಮಹಾರಾಜರಿಗೇೀ ಕಾಣಿಕೇಯಾಗಿ ಸಮರ್ಪಿ ಸುವುದೇ ಸರಿಯಾದ ಕ್ರಮ!’’
ಗಾ್ರಮದ ಜನರೆಲ್ಲರೂ ಗಾ್ರಮಾಧಿಕಾರಿ ಯು ಮಾತಿಗೇ ಚಪಾ್ಪಳೆಯ ಧ್ವನಿಯೊಡನೆ, ಒಕೊಕ್ರಲಿನಿಂದ ಅನುಮೋದಿಸಿದರು. ಆ ನಂತರ ಈ ಬೆಲೆ ಬಾಳುವ ಕಾಣಿಕೇಯನ್ನು ರಾಜ ರಿಗೇ ಸಮರ್ಪಿಸುವುದು ಹೇಗೇಂಬ ವಿಷಯದ ಮೇಲೆ ಚರ್ಚೆ ಆರಂಭವಾಯಿತು. ಕೊನೆಗೇ ಗಾ್ರಮಾಧಿಕಾರಿಯು ‘‘ಇದು ತುಂಬಾ ಬೆಲೆ ಬಾಳುವ ಕಾಣಿಕೇಯಾದ್ದರಿಂದ ಇದನ್ನು ಅಲಂಕರಿಸಿದ ಒಂದು ಮೇಣೆಯಲ್ಲಿ ಕೊಂಡೊಯ್ದರೆ ಚನಾ್ನಗಿರುತ್ತದೆ.’’ ಎಂದು ಸೂಚಿಸಿದನು.
ಗಾ್ರಮಸ್ಥರು ಆ ದಿನವೇ ಮೇಣೆಯ ತಯಾರಿಕೇಗೇ ಆರಂಭಿಸಿದರು. ಮರ ಕಡಿಯು ವವರು ಒಂದು ಉತ್ತಮವಾದ ಮರದ ದಿಮ್ಮಿ ಯನ್ನು ತಂದರು. ರತ್ನಗಂಬಳಿ ಹೆಣೆಯುವವರು ಸುಂದರವಾದ ಉಣ್ಣೆಯ ಕಂಬಳಿಯನ್ನೂ, ನೇಕಾರರು ಮೃದುವಾದ ರೇಷ್ಮೆ ತೆರೆಯನ್ನೂ ನೇಯ್ದು ಮೇಣೆಯನ್ನು ಅಲಂಕರಿಸಿದರು. ಆ ನಂತರ ಗಾ್ರಮಾಧಿಕಾರಿಯು ಮೇಣೆಯನ್ನು ಹೊರಲು ಆರುಜನ ಹಿರಿಯರನ್ನು ಆರಿಸಿದನು. ಗಾ್ರಮದ ಜನರೆಲ್ಲರೂ ಮತ್ತೆ ಪಂಚಾಯ್ತಿ ಕಟ್ಟೆಯಬಳಿ ಗುಂಪು ಕೂಡಿದರು. ಗಾ್ರಮಾಧಿಕಾರಿಯು ಬೆಳ್ಳಿಯ ನಾಣ್ಯವನ್ನು ಅವರೆಲ್ಲರಿಗೂ ಒಂದು ಸಲ ತೋರಿಸಿ, ಭಕ್ತಿ ಶ್ರದ್ಧೆಗಳೊಡನೆ ಅದನ್ನು ಒಂದು ರೇಷ್ಮೆ ವಸ್ತ್ರದಲ್ಲಿ ಸುತ್ತಿ, ಎಚ್ಚರಿಕೇಯಿಂದ ಕಂಬಳಿಯ ಮೇಲಿಟ್ಟನು. ಅತ್ತೆಯ ಮನೆಗೇ ಹೊರಟಿರುವ ಹೊಸ ಮದುವೆ ಹುಡುಗಿಯನ್ನು ನೋಡುವಂತೆ ಆ ನಾಣ್ಯವನ್ನು ನೋಡಿ ಗಾ್ರಮಸ್ಥರು ಸಂಭ್ರಮ ಗೊಂಡರು. ಮೇಣೆಯನ್ನು ಸರೋವರದಿಂದ ದಾಟಿ ಸಲು ದೋಣಿಗಳನ್ನು ಸಿದ್ಧಪಡಿಸಿದರು. ರಾಜನನ್ನು ಹೊಗಳಿ ಹೆಂಗಸರು ಹಾಡು ಹಾಡುತ್ತಿರಲು ಮೇಣೆಯನ್ನು ಹೊತ್ತಿ ಕೊಂಡು ಹೋಗಿ ದೋಣಿಯಲ್ಲಿಟ್ಟರು.
ಮೂರು ದಿನಗಳ ಪ್ರಯಾಣದ ನಂತರ ರಾಜಧಾನಿಯನ್ನು ತಲುಪಿದರು. ನದೀತೀರ ದಲ್ಲಿ ಆರುಜನ ಹಿರಿಯರೂ ಮೇಣೆಯನ್ನು ತಮ್ಮ ಹೆಗಲಿಗೇ ಎತ್ತಿ ಕೊಂಡರು. ಅವರು ಕಾಣಿಕೇಗೇ ಗೌರವ ಸೂಚಿಸುವಂತೆ ಕಾಲಿಗೇ ಚಪ್ಪಲಿಯನ್ನು ಸಹಾ ಹಾಕಿಕೊಳ್ಳಲಿಲ್ಲ. ಸೊಂಟಕೇಕ್ ವಸ್ತ್ರವನ್ನು ಬಿಗಿದು ಕೊಂಡರು. ಅವರಲ್ಲಿ ನಾಲ್ವರು ಮೇಣೆಯನ್ನು ಹೊತ್ತು ಕೊಂಡರು. ಅವರ ಮುಂದೆ ಒಬ್ಬನು ರಾಜಪತಾಕೇಯನ್ನು ಕೈಯಲ್ಲಿ ಹಿಡಿದು ನಡೆಯ ತೊಡಗಿದನು. ಗಾ್ರಮಾಧಿಕಾರಿಯು ಮೇಣೆಯ ಪಕಕ್ದಲ್ಲೇ ಕೈ ಮುಗಿದು ಕೊಂಡು ಹೊರಟನು.
ಅವರ ಈ ವೇಷಧಾರಣೆಯನ್ನೂ ಶ್ರದಾ್ಧಸಕ್ತಿ ಗಳನ್ನೂ ನೋಡಿ ನಗರದ ಜನರು ಆಶ್ಚರ್ಯ ಹೊಂದಿದರು. ನಗರದ ಹೆಬಾ್ಬಗಿಲಿನ ಬಳಿ ಸುಂಕ ವಸೂಲಿ ಮಾಡುವ ಅಧಿಕಾರಿಯು ಮೇಣೆಯಲ್ಲಿ ಏನಿದೆ ಎಂದು ನೋಡಬೇ ಕೇಂದನು. ಆದರೆ ಗಾ್ರಮಾಧಿಕಾರಿಯು ‘‘ಸಾಧ್ಯ ವಿಲ್ಲ. ಮಹಾರಾಜರೇ ಇದನ್ನು ಮೊದಲು ನೋಡಬೇಕು. ಬೇರೆ ಯಾರೂ ನೋಡ ಕೂಡದು.’’ ಎಂದನು ಗಂಭೀರಧ್ವನಿಯಲ್ಲಿ.
ಸುಂಕಾಧಿಕಾರಿಯು ಮರು ಮಾತನಾಡದೆ ಅವರನ್ನು ನಗರದೊಳಗೇ ಹೋಗಲು ಅನುಮತಿ ಸಿದನು. ಗಾ್ರಮಸ್ಥರು ನಗರದ ಬೀದಿಯ ಮೂಲಕ ಮೇನಾದೊಡನೆ ಹೋಗುತ್ತಿದ್ದರೆ, ಅವರು ಏನೋ ಒಂದು ಅಮೂಲ್ಯವಾದ ಕಾಣಿಕೇಯನ್ನು ರಾಜರಿಗೇ ಸಮರ್ಪಿಸಲಿದಾ್ದರೆ ಎಂಬ ವಾರ್ತೆ ಯು ನಗರದಲ್ಲೆಲಾ್ಲ ಹಬ್ಬಿತು. ನಗರದ ಪ್ರಜೆ ಗಳು ಮೇಣೆಯ ಕಡೆಗೇ ವಿಚಿತ್ರವಾಗಿ ನೋಡ ತೊಡಗಿದರು. ಗಾ್ರಮದ ಜನರು ಅರಮನೆಯನ್ನು ಸಮೀಪಿಸಿ, ತಾವು ಬಂದ ಕಾರಣವನ್ನು ಕಾವಲಿನ ಭಟರಿಗೇ ಹೇಳಿದರು.
ಆ ವಿಷಯವನ್ನು ತಿಳಿದ ರಾಜನು ಅವರನ್ನು
ಒಳಗೇ ಬಿಡುವಂತೆ ಹೇಳಿ ಅವರಿಗೇ ತಮ್ಮ
ಅತಿಥಿಗಳಿಂತೆ ಸಕಲ ಸೌಕರ್ಯ ಗಳನ್ನೂ
ಮಾಡಿ ಕೊಡಬೇಕೇಂದೂ ಆಜ್ಞಾಪಿಸಿ ದನು.
ತಮ್ಮ ಬಗೇ್ಗ ತೋರುತ್ತಿರುವ ಮರ್ಯಾದೆ ಗಳನ್ನು ನೋಡಿ ಗಾ್ರಮದ ಜನರು ಸಂತೋಷ ದಿಂದ ಉಬ್ಬಿ ತಬ್ಬಿಬಾ್ಬದರು. ರಾಜನನ್ನು ಸಹಸ್ರ ನಾಲಿಗೇಗಳಿಂದ ಹೊಗಳಿದರು. ಅರಮನೆಯನ್ನು ಹೊಕಕ್ು ಮೇಣೆಯನ್ನು ಮತ್ತಷ್ಟು ಭಕ್ತಿ ಶ್ರದ್ಧೆಗಳಿಂದ ನೋಡ ತೊಡಗಿದರು. ಅದರಲ್ಲಿ ಏನಿದೆ ಯೋ ಎಂದು ತಿಳಿದು ಕೊಳ್ಳ ಬೇಕೇಂಬ ಆಸಕ್ತಿ ಇದ್ದರೂ, ಕೇೀಳಿದರೆ ಅವರಿಗೇ ಕೋಪ ಉಂಟಾಗ ಬಹುದು ಎಂಬ ಸಂಶಯದಿಂದ ಭಟರು ಗಳು ಸುಮ್ಮನಿದ್ದರು.
ಅದೇ ಸಮಯದಲ್ಲಿ, ತಮಗೇ ದೊರಕುತ್ತಿ ರುವ ಗೌರವ ಮರ್ಯಾದೆಗಳನ್ನು ನೋಡಿ ಗಾ್ರಮಾಧಿಕಾರಿಯು, ‘‘ಈಗಲೇ ಹೀಗಿದೆ ಯಲಾ್ಲ! ನಾವು ತಂದ ಕಾಣಿಕೇಯನ್ನು ನೋಡಿದ ಮೇಲೆ ಮಹಾರಾಜರು ಸಂತೋಷ ಪಟ್ಟು ಇನ್ನೆಂತಹ ಬಹು ಮಾನಗಳನ್ನು ಕೊಟ್ಟು ಸತಕ್ರಿ ಸುತಾ್ತರೋ, ಏನೋ?’’ ಎಂದು ತನ್ನವ ರೊಡನೆ ಹೇಳಿದನು ಆನಂದದಿಂದ. ಮಧಾ್ಯಹ್ನ ಊಟ, ವಿಶಾ್ರಂತಿ ಆದ ಮೇಲೆ ರಾಜನು ಗಾ್ರಮಸ್ಥರಿಗೇ ಹೇಳಿಕಳುಹಿಸಿದನು. ಪ್ರಧಾನ ಮಂತ್ರಿ ಹಾಗೂ ಕೇಲವು ಮುಖ್ಯ ಅಧಿಕಾರಿಗಳು ವಿಶಾಲವಾದ ಮಂಟಪದಲ್ಲಿ ರಾಜನೊಡನೆ ಕುಳಿತಿದ್ದರು. ಮೊದಲು ಗಾ್ರಮಾಧಿಕಾರಿಯು ಅಲ್ಲಿಗೇ ಬಂದು ರಾಜನಿಗೇ ತಲೆಬಾಗಿ ನಮಸಕ್ರಿಸಿದನು.
ಮೇಣೆಯನ್ನು ಹೊತ್ತು ತಂದ ಹಿರಿಯರು ಕೇಳಗಿಳಿಸಿ, ವಿನಯದಿಂದ ಕೈಮುಗಿದು ಕೊಂಡು ನಿಂತರು. ಆ ನಂತರ ಗಾ್ರಮಾಧಿಕಾರಿಯು ರಾಜನೊಡನೆ, ‘‘ಅತಿದೂರ ಪಾ್ರಂತ್ಯದಲ್ಲಿ ಸರೋವರದ ಆ ಬದಿಯಲ್ಲಿರುವ ಗಾ್ರಮ ದಿಂದ ಬಂದಿದ್ದೇವೆ ನಾವು. ನಮ್ಮ ಗಾ್ರಮದ ಹಿರಿಯರುಗಳೊಡನೆ ಸೇರಿ ನಾನು ನಿಮ ಗೊಂದು ಅಸಾಧಾರಣ ಕಾಣಿಕೇಯನ್ನು ತಂದಿ ದ್ದೇನೆ. ಆ ಕಾಣಿಕೇಯನ್ನು ತಮ್ಮ ಪಾದ ಪದ್ಮಗಳಲ್ಲಿ ಸಮರ್ಪಿಸಲು ತಮ್ಮ ಅನುಮತಿಯನ್ನು ಕೋರಿಕೊಳ್ಳುತ್ತಿದ್ದೇವೆ.’’ ಎಂದನು.
‘‘ತುಂಬಾ ಸಂತೋಷ ಅಷ್ಟು ದೂರದಿಂದ ಈ ಕಾಣಿಕೇಯನ್ನು ತರಲು ನೀವು ಪಟ್ಟಿರುವ ಶ್ರಮವು, ನೀವು ನನ್ನ ಮೇಲೆ ತೋರುತ್ತಿರುವ ವಿಶಾ್ವಸವನ್ನೂ, ಗೌರವಾಭಿಮಾನವನ್ನೂ ತಿಳಿಸು ತ್ತಿದೆ. ನೀವೀಗ ಆ ಕಾಣಿಕೇಯನ್ನು ಕೊಡ ಬಹುದು.’’ ಎಂದನು ರಾಜನು. ಗಾ್ರಮಾಧಿಕಾರಿಯು ಮೇಣೆಯ ತೆರೆಯನ್ನು ಸರಿಸಿ, ಕೈಯನ್ನು ಒಳಕಕ್ಿಟ್ಟನು. ವಿಸ್ಮಯದಿಂದ ಅವನ ಮುಖವು ಕಳೆಗುಂದ ತೊಡಗಿತು. ಮೇಣೆಯ ನಾಲಕ್ೂ ಕಡೆಗಿದ್ದ ತೆರೆಗಳನ್ನೆಲಾ್ಲ ತೆಗೇದು ಮೇನೆಯ ಒಳಗೂ ಅಕಕ್ಪಕಕ್ಗಳಲ್ಲೂ ಹುಡುಕಾಡಿದನು.
ರಾಜನನ್ನು ಹೀಗೇ ಅವಮಾನಿಸಿದುದಕೇಕ್ ಅವರನ್ನು ಕಠಿಣವಾಗಿ ಶಿಕ್ಷಿಸ ಬೇಕೇಂದು ಪ್ರಧಾನ ಮಂತ್ರಿಯು, ಅವರನ್ನು ಸೆರೆಯಲ್ಲಿಡಲು ರಾಜರ ಅನುಮತಿಯನ್ನು ಕೇೀಳಿದನು.
‘‘ಅಲ್ಪರಾದ ನಾವು ಮಹಾಪ್ರಭುಗಳಾದ ತಮ್ಮನ್ನು ಅವಮಾನಿಸುವುದೇ! ಕ್ಷಮಿಸಿ ಪ್ರಭೂ! ವಾಸ್ತವವಾಗಿ ನಡೆದುದನ್ನು ಹೇಳಲು ನನಗೇ ಅಪ್ಪಣೆಕೊಡಿ’’ ಎಂದು ಪಾ್ರರ್ಥಿಸಿಕೊಂಡನು ಗಾ್ರಮಾಧಿಕಾರಿಯು.
ಅವರು ಶುದ್ಧ ಮುಗ್ಧರೆಂದೂ, ನಿಜವಾಗಿಯೇ ಕಾಣಿಕೇಯನ್ನು ಕೊಡಲು ಬಂದರೇ ಹೊರತು ತನ್ನನ್ನು ಅವಮಾನಿಸುವುದಕೇಕ್ ಬರಲಿಲ್ಲವೆಂದೂ ರಾಜನು ಅರಿತು ಕೊಂಡನು. ಆದರೆ ಅವರ ಮುಗ್ಧತೆಯನ್ನು ಪರೀಕ್ಷಿಸ ಬೇಕೇಂದು ರಾಜನು ತೀರ್ಮಾನಿಸಿ ಕೊಂಡನು. ಅವರೆಲ್ಲರನ್ನೂ ಒಂದು ಕೊಠಡಿಯಲ್ಲಿ ಬಿಟ್ಟು ಅವರನ್ನೇ ಅಡಿಗೇ ಮಾಡಿಕೊಳ್ಳಲು ಹೇಳಿ ಬೇಕಾದ ತರಕಾರೀ, ಅಡುಗೇಯ ಪದಾರ್ಥಗಳನ್ನು ಕೊಡುವಂತೆ ರಾಜನು ಆಜ್ಞಾಪಿಸಿದನು. ಉರಿಯುತ್ತಿರುವ ಬೆಂಕಿಯ ಕೇಂಡಕೇಕ್ ಬದಲಾಗಿ, ಅವರಿಗೇ ಒಂದು ಕಡ್ಡಿ ಪೆಟ್ಟಿಗೇಯನ್ನು ಕೊಡುವಂತೆ ಮಾಡಿದನು. ಮುಗ್ಧರಾದ ಆ ಗಾ್ರಮಸ್ಥರಿಗೇ ಕಡ್ಡಿ ಪೆಟ್ಟಿಗೇಯಿಂದ ಬೆಂಕಿಯುಂಟು ಮಾಡಲು ತಿಳಿಯಲಿಲ್ಲ. ಆದ್ದರಿಂದ ಹಸೀ ತರಕಾರಿಗಳನ್ನೂ ಆಹಾರ ಪದಾರ್ಥಗಳನ್ನೂ ಹಾಗೇಯೇ ತಿಂದು ಹಸಿವೆಯನ್ನು ಹೋಗಲಾಡಿಸಿ ಕೊಂಡರು.
ಇದನ್ನು ಕುರಿತು ಕೇೀಳಿದ ರಾಜನಿಗೇ ಅವರ ಮುಗ್ಧತೆಯು ಅರ್ಥವಾಯಿತು. ಅವರನ್ನು ಕರೆಸಿ ನಡೆದುದೆಲ್ಲವನ್ನೂ ಕೇೀಳಿ ತಿಳಿದು ಕೊಂಡನು. ಆ ನಂತರ ಗಾ್ರಮಾಧಿಕಾರಿಯ ಕೈಗೇ ಒಂದು ಬೆಳ್ಳಿಯ ನಾಣ್ಯವನ್ನು ಕೊಟ್ಟು, ಅದನ್ನೇ ತಿರುಗಿ ಪಡೆದು ಕೊಳ್ಳುತಾ್ತ, ‘‘ಈಗ ನಿಮ್ಮ ಅಮೂಲ್ಯವಾದ ಕಾಣಿಕೇಯನ್ನು ಪಡೆಯುತ್ತಿದ್ದೇನೆ. ಸಂತೋಷತಾನೇ?’’ ಎಂದನು.
ನಂತರ ರಾಜನು ಅವರಿಗೇ ಸೂಕ್ತ ಬಹುಮಾನಗಳನ್ನು ಕೊಟ್ಟನು. ಆ ಗಾ್ರಮದ ಭೂಮಿಗೇ ಕಂದಾಯವನ್ನು ತಗ್ಗಿಸಿದನು. ರಾಜನಿಗೇ ಕೃತಜ್ಞತೆಗಳನ್ನು ತಿಳಿಸಿದ ಅವರು ಸಂತೋಷದಿಂದ ತಮ್ಮ ಗಾ್ರಮಕೇಕ್ ಪ್ರಯಾಣ ಮಾಡಿದರು.
***************************************
ಅವನು ಹೊರಡುತ್ತಿರುವಾಗ ಮಹಾರಾಜನು ಎದುರಿಗೆ ಬಂದು, ‘‘ಥಾಕೂರ್ ಮಹಾಶಯಾ! ಸೇವಕರು ಎಲ್ಲವನ್ನೂ ಬಡಿಸಿದರಲ್ಲವೇ! ತೃಪ್ತಿಯಾಗಿ ಊಟ ಮಾಡಿದಿರಲ್ಲವೇ?’’ ಎಂದು ಆತ್ಮೀಯತೆಯಿಂದ ವಿಚಾರಿಸಿದನು.
‘‘ಇಲ್ಲ ಸ್ವಾಮೀ! ತೃಪ್ತಿ ಇಲ್ಲ. ಆದರೆ ಅದಕ್ಕೆ ಯಾರನ್ನೂ ನಿಂದಿಸಿ ಪ್ರಯೋಜನವಿಲ್ಲ. ಎಲ್ಲಾ ವಿಧಿ ಬರಹಾ!’’ ಎಂದು ಬ್ರಾಹ್ಮಣನು ನಡೆದುದೆಲ್ಲವನ್ನೂ ವಿವರಿಸಿ ಹೇಳಿದನು.
ಇದನ್ನು ಕೇಳಿದ ಮಹಾರಾಜನು ಚಿಂತೆ ಗೀಡಾದನು. ‘‘ಥಾಕೂರ್ ಮಹಾಶಯಾ! ಈಗ ಊಟದ ವೇಳೆಯು ಮೀರಿ ಹೋಗಿದೆ. ದಯವಿಟ್ಟು ಈ ರಾತ್ರಿ ಇಲ್ಲಿಯೇ ಇದ್ದು ಬಿಡಿ. ನಾಳೆ ನಾನೆ ತಮಗೆ ಹತ್ತಿರದಲ್ಲಿದ್ದು ನಾನೇ ಬಡಿಸುತ್ತೇನೆ. ನೀವು ಹೊಟ್ಟೆ ತುಂಬಾ ಊಟಮಾಡಬಹುದು.’’ ಎಂದನು.
ಬ್ರಾಹ್ಮಣನು ಅದಕ್ಕೆ ಒಪ್ಪಿಕೊಂಡನು.
ಮಾರನೆಯ ದಿನ ಮತ್ತೆ ಊಟದ ಏರ್ಪಾಟಾಯಿತು. ಮಹಾರಾಜನೇ ಪಾಕಶಾಸ್ತ್ರ ಪ್ರವೀಣನಾದ್ದರಿಂದ, ಅವನೇ ಸ್ವತಃ ಅಡುಗೆ ಮಾಡಿದನು. ಎಲ್ಲವೂ ಸಿದ್ಧವಾದನಂತರ ಬ್ರಾಹ್ಮಣನನನ್ನು ಊಟಕ್ಕೆ ಕುಳ್ಳಿರಿಸಿದರು. ಮಹಾರಾಜನೇ ಹತ್ತಿರದಲ್ಲಿದ್ದು ಕೊಂಡು ಬ್ರಾಹ್ಮಣನ ಊಟಕ್ಕೆ ಯಾವ ಅಡ್ಡಿಯೂ ಬರದಂತೆ ಎಲ್ಲ ಎಚ್ಚರಿಕೆಯ ಕ್ರಮಗಳನ್ನೂ ತೆಗೆದುಕೊಂಡನು.
ಮೇಲಿಂದ ಮುರಿದು ಬೀಳುವುದಕ್ಕಾಗಲೀ ಪಕ್ಕಗಳಿಂದ ಹಾರಿಬೀಳುವುದಕ್ಕಾಗಲೀ, ಏನೂ ಕಂಡು ಬರದಿದ್ದುದರಿಂದ ಬ್ರಹ್ಮದೇವನು ಬ್ರಾಹ್ಮಣನ ಊಟಕ್ಕೆ ಯಾವ ಅಡ್ಡಿಯನ್ನೂ ಉಂಟು ಮಾಡಲಾಗಲಿಲ್ಲ. ಗಾಢವಾಗಿ ಯೋಚಿಸಿದ ಬ್ರಹ್ಮನು ತಟಕ್ಕನೆ ಒಂದು ಚಿಕ್ಕ ಚಿನ್ನದ ಕಪ್ಪೆಯಾಗಿ ಬದಲಾಗಿ ಬ್ರಾಹ್ಮಣನು ಊಟ ಮಾಡುತ್ತಿದ್ದ ಅನ್ನದ ಮೇಲಕ್ಕೆ ದುಮುಕಿದನು. ಆದರೆ ಬ್ರಾಹ್ಮಣನು ಹಬ್ಬದೂಟ ಮಾಡುವ ಉತ್ಸಾಹದಲ್ಲಿದ್ದುದರಿಂದ ಅದನ್ನು ಗಮನಿಸಲಿಲ್ಲ. ಚಿನ್ನದ ಕಪ್ಪೆಯೂ ಸೇರಿದಂತೆ ಹಿಡಿಯಷ್ಟು ಅನ್ನವನ್ನು ತೆಗೆದು ಬಾಯಲ್ಲಿ ಹಾಕಿ ಕೊಂಡು ಹಾಗೇಯೇ ನುಂಗಿ ಬಿಟ್ಟನು. ಅನ್ನ ದೊಡನೆ ಚಿನ್ನದ ಕಪ್ಪೆಯೂ ಬ್ರಾಹ್ಮಣನ ಹೊಟ್ಟೆಯನ್ನು ಸೇರಿತು. ಬ್ರಾಹ್ಮಣನು ಹೊಟ್ಟೆ ತುಂಬಾ ತಿಂದು ಒಂದು ಸಲ ತೃಪ್ತಿಯಿಂದ ತೇಗಿ, ಎದ್ದು ಕೈತೊಳದು ಕೊಂಡು. ಸುಗಂಧಭರಿತವಾದ ‘ಮಿಷ್ಟಿ ಪಾಕ್’ ಹಾಕಿಕೊಂಡು ಅರಮನೆಯಿಂದ ಹೊರಕ್ಕೆ ಬಂದನು. ಊಟದ ನಂತರ ಸ್ವಲ್ಪ ವಿಶ್ರಾಂತಿ ಹೊಂದಿ ರಾಜನು ಕೊಟ್ಟ ಉಡುಗೊರೆಯನ್ನು ಪಡೆದು ಕೊಂಡು ತನ್ನ ಗ್ರಾಮಕ್ಕೆ ಹೊರಟನು.
ಅವನು ಭತ್ತದ ಬಯಲಿನಲ್ಲಿ ನಡೆಯುತ್ತಿರುವಾಗ ‘‘ಬ್ರಾಹ್ಮಣಾ! ನನ್ನನ್ನು ಬಿಟ್ಟು ಬಿಡು, ದಯವಿಟ್ಟು ನನ್ನನ್ನು ಹೊರಗೆ ಬಿಡು!’’ ಎಂಬ ಮಾತುಗಳು ಕೇಳಿ ಬಂದುವು. ಬ್ರಾಹ್ಮಣನು ನಡುಗಿ ಸುತ್ತ ಮುತ್ತಲೂ ಒಂದು ಸಲ ಅವಲೋಕಿಸಿದನು. ಯಾರೂ ಕಾಣಲಿಲ್ಲ. ಕೆಲವು ಹೆಜ್ಜೆ ಮುಂದೆ ನಡೆದಾಗ, ‘‘ಬ್ರಾಹ್ಮಣಾ! ನನ್ನನ್ನು ಬಿಟ್ಟು ಬಿಡು! ನನ್ನನ್ನು ಬಿಟ್ಟು ಬಿಡು!’’ ಎಂಬ ಮಾತುಗಳು ಮತ್ತೆ ಕೇಳಿ ಬಂದುವು. ‘‘ನಾನು ನಿನ್ನನ್ನು ಬಿಡುವುದೆಂದ ರೇನು? ವಾಸ್ತವವಾಗಿ ನೀನು ಯಾರು?’’ ಎಂದು ಕೇಳಿದನು ಬ್ರಾಹ್ಮಣನು.
‘‘ನಾನೇ ವಿಧಾತನು! ಬ್ರಹ್ಮದೇವನು!’’ ಎಂಬ ಮಾತುಗಳು ಕೇಳಿಬಂದುವು.
‘‘ಎಲ್ಲಿದ್ದೀಯೆ?’’ ಎಂದು ಕೇಳಿದನು ಬ್ರಾಹ್ಮಣನು.
‘‘ನಿನ್ನ ಹೊಟ್ಟೆಯಲ್ಲಿದ್ದೇನೆ. ಚಿಕ್ಕ ಚಿನ್ನದ ಕಪ್ಪೆಯಾಗಿ ಬದಲಾಗಿ ನೀನು ತಿನ್ನುತ್ತಿದ್ದ ಅನ್ನದ ಮೇಲಕ್ಕೆ ದುಮುಕಿದೆನು. ಆದರೆ ನೀನು ಗಮನಿಸದೆ ಅನ್ನದ ಜೊತೆಗೆ ಹಾಗೇಯೇ ನುಂಗಿ ಕೊಂಡು ಬಿಟ್ಟೆ. ಹಾಗೇ ನಿನ್ನ ಹೊಟ್ಟೆಯನ್ನು ಸೇರಿರುತ್ತೇನೆ.’’ ಎಂದನು ಬ್ರಹ್ಮದೇವನು.
ಬ್ರಹ್ಮದೇವನು ಎಷ್ಟು ಹೇಳಿದರೂ ಬಿಡಬಾರದೆಂಬ ದೃಢನಿಶ್ಚಯದಿಂದ ಬ್ರಾಹ್ಮಣನು ಬಾಯನ್ನು ಗಟ್ಟಿಯಾಗಿ ಮುಚ್ಚಿಕೊಂಡು ಮುಂದಕ್ಕೆ ನಡೆಯಲಾರಂಭಿಸಿದನು.
ಬ್ರಹ್ಮಸೃಷ್ಟಿಗೇ ಅಡ್ಡಿಯುಂಟಾದುದರಿಂದ ಮೂರು ಲೋಕಗಳಲ್ಲೂ ಅಲ್ಲೋಲ ಕಲ್ಲೋಲ ಉಂಟಾಯಿತು. ಬ್ರಹ್ಮನಿಲ್ಲದೆ ಯಾವುದೂ ಸಾಂಗವಾಗಿ ನಡೆಯದಲ್ಲವೇ. ಏನು ಮಾಡ ಬೇಕೇಂದು ತಿಳಿಯದೆ ದೇವತೆಗಳೆಲ್ಲರೂ ಒಂದು ಕಡೆಸೇರಿ ಸಮಾಲೋಚನೆ ನಡೆಸಿದರು. ತುಂಬ ಹೊತ್ತು ಚರ್ಚೆಗಳು ನಡೆದು, ಸಂಪತ್ತಿಗೂ ಅದೃಷ್ಟಕ್ಕೂ ಅಧಿದೇವತೆಯಾದ ಲಕ್ಷ್ಮೀ ದೇವಿಯನ್ನು ಬ್ರಾಹ್ಮಣನ ಬಳಿಗೆ ಕಳುಹಿಸಿ ಬ್ರಹ್ಮನನ್ನು ಬಿಡಿಸಬೇಕೇಂದು ತೀರ್ಮಾನಿಸಿದರು.
ಲಕ್ಷ್ಮೀ ದೇವಿಯು ದೇವತೆಗಳ ಕೋರಿಕೆಗೆ ಇಲ್ಲವೆನ್ನಲಾಗದೆ ಭೂಲೋಕಕ್ಕೆ ಇಳಿದು ಬಂದಳು. ಅವಳನ್ನು ನೋಡಿದೊಡನೆಯೇ ಬ್ರಾಹ್ಮಣನು ಆಶ್ಚರ್ಯಗೊಂಡನು. ಆ ನಂತರ ಎದ್ದು ನಿಂತು ಕೈಗಳನ್ನೆತ್ತಿ ನಮಸ್ಕರಿಸಿ ಅವಳನ್ನು ಕುಳಿತು ಕೊಳ್ಳಲು ಹೇಳಿದನು. ಆ ನಂತರ ‘‘ಮಹಾಲಕ್ಷ್ಮಿ ದೇವಿ ಯಾವ ಕೆಲಸದ ಮೇಲೆ ಬಂದಿರುವಿರೋ ತಿಳಿದುಕೊಳ್ಳಬಹುದೇ?’’ ಎಂದನು.
‘‘ವಿಧಾತನನ್ನು ನೀನು ನಿನ್ನ ಹೊಟ್ಟೆಯಲ್ಲಿ ಸೇರಿಸಿಕೊಂಡಿರುವೆ. ಅವನಿಲ್ಲದೆ ಮೂರು ಲೋಕಗಳಲ್ಲೂ ಯಾವ ಕೆಲಸವೂ ಸುಲಲಿತವಾಗಿ ನಡೆಯದು. ದಯವಿಟ್ಟು ಅವನನ್ನು ಬಿಟ್ಟು ಬಿಡು.’’ ಎಂದಳು ಲಕ್ಷ್ಮಿಯು. ಆ ಮಾತನ್ನು ಕೇಳಿದೊಡನೆಯೇ ಬ್ರಾಹ್ಮಣನು ಕೋಪದಿಂದ ಉರಿದು ಬಿದ್ದನು.
‘‘ಆ ಬಡಿಗೆಯನ್ನು ಇಲ್ಲಿ ಕೊಡು’’ ಎಂದು ಹೆಂಡತಿಗೆ ಜೋರಾಗಿ ಕೂಗಿ ಹೇಳಿ. ‘‘ಈ ದೇವತೆಗೆ ನಾನು ಯಾರೆಂದು ತಿಳಿಯ ಪಡಿಸುತ್ತೇನೆ. ಇಷ್ಟು ದಿನವೂ ಬಾಳಿನಲ್ಲಿ ಒಂದು ಕ್ಷಣವಾದರೂ ನನ್ನನ್ನು ಕಣ್ಣೆತ್ತಿ ನೋಡದ ಮಹಾತಾಯಿ ಈಗೇನೋ ಕಾಲ ಕೂಡಿ ಬಂದುದರಿಂದ ನಮ್ಮ ಮನೆಯನ್ನು ಹುಡುಕಿ ಕೊಂಡು ಬಂದು ಇರುವುದನ್ನು ಹಾಳು ಮಾಡಲು ನೋಡುತ್ತಿದ್ದಾಳೆ! ದುಷ್ಟನಾದ ಆ ವಿಧಾತನನ್ನು ಬಿಡುವಂತೆ ದೊಡ್ಡದಾಗಿ ಸಲಹೆ ಮಾಡುತ್ತಿದ್ದಾಳೆ. ಎಂದೂ ರುಚಿ ನೋಡದ ನಾಲ್ಕು ಹೊಡೆತಗಳನ್ನು ಕೊಟ್ಟರೆ ಸರಿ ಹೋಗುತ್ತದೆ!’’ ಎಂದನು.
ಲಕ್ಷ್ಮೀದೇವಿಯು ನಡುಗಿ ಹೋದಳು. ಅದಕ್ಕೆ ಮೊದಲು ಎಂದೂ ಯಾರೂ ಅವಳೊಡನೆ ಅಷ್ಟು ಕಠಿಣವಾಗಿ ಮಾತಾಡಿರಲಿಲ್ಲ. ಅವಳು ಆ ಕ್ಷಣವೇ ಹಿಂದಿರುಗಿ ದೇವ ಲೋಕಕ್ಕೆ ಹೋಗಿ ದೇವತೆಗಳಿಗೆ ನಡೆದುದನ್ನು ಹೇಳಿದಳು.
ಆ ನಂತರ ದೇವತೆಗಳು ವಿದ್ಯಾಭಿದೇವತೆ ಸರಸ್ವತಿಯನ್ನು ಬ್ರಾಹ್ಮಣನ ಬಳಿಗೆ ಹೋಗಿ ಬ್ರಹ್ಮನನ್ನು ಬಿಡಿಸಲು ಬೇಡಿಕೊಂಡರು.
ಸರಸ್ವತಿಯನ್ನು ನೋಡಿದೊಡನೆಯೇ ಬ್ರಾಹ್ಮಣನು ಗೌರವದಿಂದ ಎದ್ದು ನಿಂತು ಭಕಿ ಶ್ರದ್ಧೆಗಳೊಡನೆ ಕೈಜೋಡಿಸಿ, ‘‘ನನ್ನಿಂದಾಗ ಬೇಕಾದ ಕೆಲಸವೇನು ತಾಯೀ?’’ ಎಂದು ಕೇಳಿದನು.
ಸರಸ್ವತಿಯು ಬಂದ ಕೆಲಸವನ್ನು ಹೇಳಿದೊಡನೆಯೇ ಬ್ರಾಹ್ಮಣನು ಮತ್ತೆ ಉರಿದು ಕೆಂಡವಾದನು. ಬಡಿಗೆಯನ್ನು ತರುವಂತೆ ಹೆಂಡತಿಗೆ ಕರೆಕೊಟ್ಟು, ‘‘ಚಿಕ್ಕಂದಿನಲ್ಲಿ ಏನೋ ನಾಲ್ಕು ಅಕ್ಷರಗಳನ್ನು ಕಲಿತು ಕೊಂಡೆನೆ ಹೊರತು, ಆನಂತರ ಈ ವಿದ್ಯಾ ಮಾತೆಯ ಕರುಣೆಯು ನನ್ನ ಹತ್ತಿರ ಕೂಡಾ ಸುಳಿಯಲಿಲ್ಲ. ಇಷ್ಟು ದಿನವೂ ನನ್ನ ಹೊಟ್ಟೆಯ ಮೇಲೆ ಹೊಡೆಯುತ್ತಾ ಬಂದ ಬ್ರಹ್ಮದೇವನು ಈಗೇನೋ ತಾನು ಕೆಡಕುಂಟು ಮಾಡಲಾಗದ ಸ್ಥಳವನ್ನು ಸೇರಿದ್ದಾನೆ. ನಾನು ಅವನನ್ನು ಬಿಡುಗಡೆ ಮಾಡಬೇಕಂತೆ! ಚನ್ನಾಗಿದೆ ವ್ಯವಹಾರ! ಆ ಬಡಿಗೆಯನ್ನು ಇಲ್ಲಿ ಕೊಡು. ಇವಳಿಗೆ ಸರಿಯಾದ ಪಾಠವನ್ನು ಕಲಿಸುತ್ತೇನೆ!’’ ಎಂದನು.
ಸರಸ್ವತಿಯೂ ಭಯಗೊಂಡು ಅಲ್ಲಿಂದ ಹೊರಟು ಹೋದಳು.
ಕೊನೆಗೆ ಪರಮೇಶ್ವರನೇ ಬ್ರಾಹ್ಮಣನ ಬಳಿಗೆ ಬಂದನು. ಬ್ರಾಹ್ಮಣನು ಶಿವಭಕ್ತನಾದುದರಿಂದ ಅವನನ್ನು ಭಕ್ತಿಯಿಂದ ಆಹ್ವಾನಿಸಿ ಆಸನ ಕೊಟ್ಟು ಕುಳ್ಳಿರಿಸಿ. ಸಂಪ್ರದಾಯಿರೀತಿಯಲ್ಲೇ ಭಕ್ತಿ ಶ್ರದ್ಧೆಗಳಿಂದ ಪೂಜಿಸಿದನು. ಎಲ್ಲವೂ ಆದಮೇಲೆ ‘‘ತಮ್ಮ ಆಜ್ಞೆ ಏನು?’’ ಎನ್ನುವಂತೆ ಕೈಮುಗಿದು ವಿನಮ್ರನಾಗಿ ನಿಂತು ಕೊಂಡನು.
ವಿಧಾತನನ್ನು ಬಿಟ್ಟು ಬಿಡುವಂತೆ ಶಿವನು ಆದೇಶಿ ಸಿದನು.
‘‘ಪ್ರಭೂ! ನಾನು ನಿಮ್ಮ ಆಜ್ಞೆಯನ್ನು ಶಿರಸಾಪಾಲಿಸುತ್ತೇನೆ. ಆದರೆ ನನ್ನ ಸಮಸ್ಯೆಗೆ ಪರಿಹಾರವೇನೆಂದು ತಾವೇ ತಿಳಿಸಬೇಕು. ನಾನು ಸಹಿಸಲಸಾಧ್ಯವಾದಂತಹ ಬಾಳನ್ನು ಕಳೆದಿದ್ದೇನೆ. ಅದಕ್ಕೆಲ್ಲಾ ಮೂಲಕಾರಣ ಈ ಬ್ರಹ್ಮನೇ.’’ ಎಂದನು ದೀನನಾಗಿ.
‘‘ಇನ್ನು ನಿನಗೆ ಆ ಭಯಬೇಡ. ನನ್ನ ಭಕ್ತನಾದ ನಿನ್ನನ್ನು ನನ್ನೊಡನೆ ದೇವಲೋಕಕ್ಕೆ ಕರೆದೊಯುತ್ತೇನೆ. ಅಲ್ಲಿ ವಿಧಾತನ ಆಟವೇನೂ ನಿನ್ನ ಮೇಲೆ ನಡಯಲಾರದು.’’ ಎಂದನು ಶಿವನು.
ಆ ನಂತರ ಬ್ರಾಹ್ಮಣನು ಬಾಯನ್ನು ದೊಡ್ಡದಾಗಿ ತೆರೆದು ಕಪ್ಪೆಯ ರೂಪದಲ್ಲಿದ್ದ ಬ್ರಹ್ಮ ದೇವನನ್ನು ಹೊರಕ್ಕೆ ಬಿಟ್ಟು ಕೊಟ್ಟನು. ಆ ನಂತರ ಶಿವನು ಕೊಟ್ಟ ಮಾತಿನ ಪ್ರಕಾರ ಬ್ರಾಹ್ಮಣನನ್ನೂ, ಅವನ ಪತ್ನಿಯನ್ನೂ ತನ್ನೊಡನೆ ದೇವಲೋಕಕ್ಕೆ ಕರೆದೊಯ್ದನು.
ಬೆಲೆ ಬಾಳುವ ಕಥೆಗಳು :~
ಎತ್ತರವಾದ ಹಿಮಾಲಯ ಪರ್ವತಗಳ ನಡುವೆ ಒಂದು ಚಿಕಕ್ ಗಾ್ರಮವಿದ್ದಿತು. ಆ ಗಾ್ರಮದ ಮೂರು ಕಡಗೂ ಬೆಟ್ಟಗಳೂ, ನಾಲಕ್ನೇ ಕಡೆಗೇ ಒಂದು ದೊಡ್ಡ ಸರೋವರವೂ ಇದ್ದಿತು. ಆ ಗಾ್ರಮಕೇಕ್ ತಲುಪ ಬೇಕಾದರೆ ಸರೋವರವನ್ನು ದಾಟಿ ಹೋಗುವುದೊಂದೇ ಮಾರ್ಗ. ಆದರೆ ವಿಪರೀತವಾದ ಚಳಿಯಂದಾಗಿ ಆ ಸರೋ ವರದ ನೀರು ಆಗಾಗೇ್ಯ ಮಂಜುಗಡ್ಡೆಯಾಗಿ ಬಿಡುತ್ತಿತ್ತು. ಆದರೂ ಗಾ್ರಮದ ಸುತ್ತಲೂ ಬೇಕಾದುದೆಲ್ಲವೂ ದೊರಕುತ್ತಿದ್ದುದರಿಂದ, ಜನರು ತಮ್ಮ ಬಳಿ ಇರುವುದನ್ನು ಇತರರಿಗೇ ಕೊಟ್ಟು, ಅವರ ಬಳಿ ಇರುವ ತಮಗೇ ಬೇಕಾದ ವಸ್ತುಗಳನ್ನು ಪಡೆದು ಕೊಂಡು ವಸ್ತು ವಿನಿಮಯ ಪದ್ಧತಿಯಿಂದ ಬಾಳುತ್ತಿದ್ದರು.
ಗಾ್ರಮದ ಸಮೀಪದಲ್ಲಿದ್ದ ಸರೋವರವು ವರ್ಷದಲ್ಲಿ ಎಂಟು ತಿಂಗಳುಗಳು ಗಡ್ಡೆ ಕಟ್ಟಿ ಕೊಳ್ಳುತ್ತಿದ್ದುದರಿಂದ ಆ ಗಾ್ರಮವು ಇತರ ಪಾ್ರಂತ್ಯಗಳಿಂದ ಬೇರ್ಪಟ್ಟು ಹೊರ ಪ್ರಪಂಚ ದೊಡನೆ ಸಂಬಂಧ ವಿಲ್ಲದಂತಿದ್ದಿತು. ವಸ್ತು ವಿನಿಮಯ ಪದ್ಧತಿಯಿಂದ ಕಾಲಕಳೆಯುತ್ತಿದ್ದುದ ರಿಂದ ಅವರಿಗೇ ಹತೊ್ತಂಬತ್ತನೆಯ ಶತಮಾನ ದಲ್ಲೂ ಸಹಾ ನಾಣ್ಯಗಳೆಂದರೆ ಏನೆಂದು ತಿಳಿ ದಿರಲಿಲ್ಲ. ಅವುಗಳ ಬಗೇ್ಗ ಕೇೀಳಿಯೂ ಇರಲಿಲ್ಲ.
ಅಲ್ಲದೆ ಅಲ್ಲಿನ ಜಮೀನಿಗೇ ಕಟ್ಟ ಬೇಕಾದ ಕಂದಾಯವನ್ನು ಸಹಾ ಅವರು ಉತಾ್ಪದಿಸುತ್ತಿದ್ದ ವಸ್ತುಗಳನ್ನು ಕೊಟ್ಟೇ ಅಭಾ್ಯಸವಾಗಿದ್ದಿತು. ಒಂದು ದಿನ ಒಬ್ಬ ಗಾ್ರಮಸ್ಥನು ಜಮೀನಿಗೇ ಹೋಗುತ್ತಿದಾ್ದಗ ರಸ್ತೆಯ ಪಕಕ್ದಲ್ಲಿ ಒಂದು ಬೆಳ್ಳಿಯ ನಾಣ್ಯವು ಥಳಥಳನೆ ಹೊಳೆಯುತಾ್ತ ಕಂಡು ಬಂದಿತು. ಅವನು ಅದನ್ನು ಆಶ್ಚರ್ಯ ದಿಂದ ತೆಗೇದು ನೋಡಿದನು. ಅದಕೇಕ್ ಒಂದು ಕಡೆ ರಾಜನ ಚಿತ್ರವೂ ಮತೊ್ತಂದು ಕಡೆ ರಾಜಮುದ್ರಿಕೇಯೂ ಇರವುದನ್ನು ನೋಡಿ ಮತ್ತಷ್ಟು ಆಶ್ಚರ್ಯಪಟ್ಟನು. ಏನು ಮಾಡಲೂ ತೋಚಲಿಲ್ಲ. ಸ್ವಲ್ಪ ಹೊತ್ತು ಚನಾ್ನಗಿ ಆಲೋಚಿಸಿ ಗಾ್ರಮಾಧಿಕಾರಿಯ ಬಳಿಗೇ ಒಯ್ಯ ಬೇಕೇಂದು ಕೊಂಡನು.
|
ಗಾ್ರಮಾಧಿಕಾರಿಯು ಅದರ ಬಗೇ್ಗ ಗಾಢ ವಾಗಿ ಯೋಚಿಸುತಾ್ತ ಒಂದು ಕಡೆ ನಿಲ್ಲಲಾರ ದಾದನು. ಕುಳಿತು ಕೊಳ್ಳಲಾರದಾದನು. ಇಡೀ ರಾತ್ರಿ ನಿದ್ದೆ ಹತ್ತಲಿಲ್ಲ. ಬೆಳಗಾದ ಮೇಲೆ ಒಂದು ತೀರ್ಮಾನಕೇಕ್ ಬಂದನು. ಪಂಚಾಯ್ತಿ ಕಟ್ಟೆಯ ಬಳಿ ಕೂಡಿದ್ದ ಜನ ರನ್ನುದ್ದೇಶಿಸಿ, ‘‘ಮಿತ್ರರೇ, ನಾವು ಪ್ರಪ್ರಥಮ ವಾಗಿ ನೋಡುತ್ತಿರುವ ನಾಣ್ಯವಿದು! ಇದರೆ ಮೇಲೆ ರಾಜರ ಮುಖವಿದೆ...’’ ಎನ್ನುತಾ್ತ ರಾಜರ ಚಿತ್ರಕೇಕ್ ನಮಸಕ್ರಿಸಿದನು. ಆ ನಂತರ ಮತ್ತೆ ಹೀಗೇ ಹೇಳಿದನು, ‘‘ಭಗ ವಂತನು ನಮ್ಮ ರಾಜರಿಗೇ ಆಯುರಾರೋಗ್ಯ ಗಳನ್ನೂ ಸಕಲ ಸಂಪದಗಳನ್ನೂ ಕರುಣಿಸಲಿ! ಅತ್ಯದ್ಭುತವಾದ ಈ ಅಮೂಲ್ಯವಸ್ತುವನ್ನು ಅತ್ಯಂತ ಗೌರವಕೇಕ್ ಪಾತ್ರರಾದ ನಮ್ಮ ಮಹಾರಾಜರಿಗೇೀ ಕಾಣಿಕೇಯಾಗಿ ಸಮರ್ಪಿ ಸುವುದೇ ಸರಿಯಾದ ಕ್ರಮ!’’
ಗಾ್ರಮದ ಜನರೆಲ್ಲರೂ ಗಾ್ರಮಾಧಿಕಾರಿ ಯು ಮಾತಿಗೇ ಚಪಾ್ಪಳೆಯ ಧ್ವನಿಯೊಡನೆ, ಒಕೊಕ್ರಲಿನಿಂದ ಅನುಮೋದಿಸಿದರು. ಆ ನಂತರ ಈ ಬೆಲೆ ಬಾಳುವ ಕಾಣಿಕೇಯನ್ನು ರಾಜ ರಿಗೇ ಸಮರ್ಪಿಸುವುದು ಹೇಗೇಂಬ ವಿಷಯದ ಮೇಲೆ ಚರ್ಚೆ ಆರಂಭವಾಯಿತು. ಕೊನೆಗೇ ಗಾ್ರಮಾಧಿಕಾರಿಯು ‘‘ಇದು ತುಂಬಾ ಬೆಲೆ ಬಾಳುವ ಕಾಣಿಕೇಯಾದ್ದರಿಂದ ಇದನ್ನು ಅಲಂಕರಿಸಿದ ಒಂದು ಮೇಣೆಯಲ್ಲಿ ಕೊಂಡೊಯ್ದರೆ ಚನಾ್ನಗಿರುತ್ತದೆ.’’ ಎಂದು ಸೂಚಿಸಿದನು.
ಗಾ್ರಮಸ್ಥರು ಆ ದಿನವೇ ಮೇಣೆಯ ತಯಾರಿಕೇಗೇ ಆರಂಭಿಸಿದರು. ಮರ ಕಡಿಯು ವವರು ಒಂದು ಉತ್ತಮವಾದ ಮರದ ದಿಮ್ಮಿ ಯನ್ನು ತಂದರು. ರತ್ನಗಂಬಳಿ ಹೆಣೆಯುವವರು ಸುಂದರವಾದ ಉಣ್ಣೆಯ ಕಂಬಳಿಯನ್ನೂ, ನೇಕಾರರು ಮೃದುವಾದ ರೇಷ್ಮೆ ತೆರೆಯನ್ನೂ ನೇಯ್ದು ಮೇಣೆಯನ್ನು ಅಲಂಕರಿಸಿದರು. ಆ ನಂತರ ಗಾ್ರಮಾಧಿಕಾರಿಯು ಮೇಣೆಯನ್ನು ಹೊರಲು ಆರುಜನ ಹಿರಿಯರನ್ನು ಆರಿಸಿದನು. ಗಾ್ರಮದ ಜನರೆಲ್ಲರೂ ಮತ್ತೆ ಪಂಚಾಯ್ತಿ ಕಟ್ಟೆಯಬಳಿ ಗುಂಪು ಕೂಡಿದರು. ಗಾ್ರಮಾಧಿಕಾರಿಯು ಬೆಳ್ಳಿಯ ನಾಣ್ಯವನ್ನು ಅವರೆಲ್ಲರಿಗೂ ಒಂದು ಸಲ ತೋರಿಸಿ, ಭಕ್ತಿ ಶ್ರದ್ಧೆಗಳೊಡನೆ ಅದನ್ನು ಒಂದು ರೇಷ್ಮೆ ವಸ್ತ್ರದಲ್ಲಿ ಸುತ್ತಿ, ಎಚ್ಚರಿಕೇಯಿಂದ ಕಂಬಳಿಯ ಮೇಲಿಟ್ಟನು. ಅತ್ತೆಯ ಮನೆಗೇ ಹೊರಟಿರುವ ಹೊಸ ಮದುವೆ ಹುಡುಗಿಯನ್ನು ನೋಡುವಂತೆ ಆ ನಾಣ್ಯವನ್ನು ನೋಡಿ ಗಾ್ರಮಸ್ಥರು ಸಂಭ್ರಮ ಗೊಂಡರು. ಮೇಣೆಯನ್ನು ಸರೋವರದಿಂದ ದಾಟಿ ಸಲು ದೋಣಿಗಳನ್ನು ಸಿದ್ಧಪಡಿಸಿದರು. ರಾಜನನ್ನು ಹೊಗಳಿ ಹೆಂಗಸರು ಹಾಡು ಹಾಡುತ್ತಿರಲು ಮೇಣೆಯನ್ನು ಹೊತ್ತಿ ಕೊಂಡು ಹೋಗಿ ದೋಣಿಯಲ್ಲಿಟ್ಟರು.
ದೋಣಿಯನ್ನು ಸಹಾ ಬಗೇಬಗೇಯ ಹೂವುಗಳಿಂದ ಸುಂದರ ವಾಗಿ ಅಲಂಕರಿಸಿದ್ದರು. ದೂರ ಪ್ರಯಾಣಕೇಕ್ ಬೇಕಾದ ಆಹಾರ ಪದಾರ್ಥಗಳನ್ನು ಹೊಂದಿಸಿ ಕೊಂಡರು. ಗಾ್ರಮಾಧಿಕಾರಿಯು ದೋಣಿ ಯಲ್ಲಿ ನಿಂತು ಕೈ ಆಡಿಸುತ್ತಿರಲು, ಗಾ್ರಮಸ್ಥರು ಶುಭ ಪ್ರಯಾಣವನ್ನು ಕೋರಿದರು. ದೋಣಿಯಲ್ಲಿ ಮೇಣೆಗೇ ಗೌರವಸಾ್ಥನವನ್ನು ಕೊಡಲಾಯಿತು. ಯಾರೂ ಅದರ ಕಡೆಗೇ ಬೆನ್ನು ಮಾಡಿ ನಿಲ್ಲುವುದಾಗಲೀ ಕುಳಿತು ಕೊಳ್ಳುವು ದಾಗಲೀ ಮಾಡದಂತೆ ಎಚ್ಚರ ವಹಿಸಿದರು. ರಾತ್ರಿಯಾದೊಡನೆಯೇ ದೀಪ ಹಚ್ಚಿದರು. ಅವರಲೊ್ಲಬ್ಬರು ಬೆಳಗಾಗುವವರೆಗೂ ಎಚ್ಚರ ವಾಗಿದ್ದು ಅದಕೇಕ್ ಕಾವಲಿದ್ದರು. ಆ ದೋಣಿ ಯನ್ನು ಬಿಟ್ಟು ಬೇರೊಂದು ದೋಣಿಯಲ್ಲಿ ಹೋಗುವಾಗ ಮೇಣೆಯಲ್ಲಿ ಏನಿದೆ ಎಂದು ಯಾರಾದರೂ ಕೇೀಳಿದರೆ ರಾಜರಿಗೊಂದು ಬೆಲೆ ಬಾಳುವ ಕಾಣಿಕೇ’ ಎಂದು ಹೇಳುತ್ತಿದ್ದರೇ ಹೊರತು ಇಂತಹ ಕಾಣಿಕೇ ಎಂದು ಹೇಳುತ್ತಿರ ಲಿಲ್ಲ.
ಮೂರು ದಿನಗಳ ಪ್ರಯಾಣದ ನಂತರ ರಾಜಧಾನಿಯನ್ನು ತಲುಪಿದರು. ನದೀತೀರ ದಲ್ಲಿ ಆರುಜನ ಹಿರಿಯರೂ ಮೇಣೆಯನ್ನು ತಮ್ಮ ಹೆಗಲಿಗೇ ಎತ್ತಿ ಕೊಂಡರು. ಅವರು ಕಾಣಿಕೇಗೇ ಗೌರವ ಸೂಚಿಸುವಂತೆ ಕಾಲಿಗೇ ಚಪ್ಪಲಿಯನ್ನು ಸಹಾ ಹಾಕಿಕೊಳ್ಳಲಿಲ್ಲ. ಸೊಂಟಕೇಕ್ ವಸ್ತ್ರವನ್ನು ಬಿಗಿದು ಕೊಂಡರು. ಅವರಲ್ಲಿ ನಾಲ್ವರು ಮೇಣೆಯನ್ನು ಹೊತ್ತು ಕೊಂಡರು. ಅವರ ಮುಂದೆ ಒಬ್ಬನು ರಾಜಪತಾಕೇಯನ್ನು ಕೈಯಲ್ಲಿ ಹಿಡಿದು ನಡೆಯ ತೊಡಗಿದನು. ಗಾ್ರಮಾಧಿಕಾರಿಯು ಮೇಣೆಯ ಪಕಕ್ದಲ್ಲೇ ಕೈ ಮುಗಿದು ಕೊಂಡು ಹೊರಟನು.
ಅವರ ಈ ವೇಷಧಾರಣೆಯನ್ನೂ ಶ್ರದಾ್ಧಸಕ್ತಿ ಗಳನ್ನೂ ನೋಡಿ ನಗರದ ಜನರು ಆಶ್ಚರ್ಯ ಹೊಂದಿದರು. ನಗರದ ಹೆಬಾ್ಬಗಿಲಿನ ಬಳಿ ಸುಂಕ ವಸೂಲಿ ಮಾಡುವ ಅಧಿಕಾರಿಯು ಮೇಣೆಯಲ್ಲಿ ಏನಿದೆ ಎಂದು ನೋಡಬೇ ಕೇಂದನು. ಆದರೆ ಗಾ್ರಮಾಧಿಕಾರಿಯು ‘‘ಸಾಧ್ಯ ವಿಲ್ಲ. ಮಹಾರಾಜರೇ ಇದನ್ನು ಮೊದಲು ನೋಡಬೇಕು. ಬೇರೆ ಯಾರೂ ನೋಡ ಕೂಡದು.’’ ಎಂದನು ಗಂಭೀರಧ್ವನಿಯಲ್ಲಿ.
ಸುಂಕಾಧಿಕಾರಿಯು ಮರು ಮಾತನಾಡದೆ ಅವರನ್ನು ನಗರದೊಳಗೇ ಹೋಗಲು ಅನುಮತಿ ಸಿದನು. ಗಾ್ರಮಸ್ಥರು ನಗರದ ಬೀದಿಯ ಮೂಲಕ ಮೇನಾದೊಡನೆ ಹೋಗುತ್ತಿದ್ದರೆ, ಅವರು ಏನೋ ಒಂದು ಅಮೂಲ್ಯವಾದ ಕಾಣಿಕೇಯನ್ನು ರಾಜರಿಗೇ ಸಮರ್ಪಿಸಲಿದಾ್ದರೆ ಎಂಬ ವಾರ್ತೆ ಯು ನಗರದಲ್ಲೆಲಾ್ಲ ಹಬ್ಬಿತು. ನಗರದ ಪ್ರಜೆ ಗಳು ಮೇಣೆಯ ಕಡೆಗೇ ವಿಚಿತ್ರವಾಗಿ ನೋಡ ತೊಡಗಿದರು. ಗಾ್ರಮದ ಜನರು ಅರಮನೆಯನ್ನು ಸಮೀಪಿಸಿ, ತಾವು ಬಂದ ಕಾರಣವನ್ನು ಕಾವಲಿನ ಭಟರಿಗೇ ಹೇಳಿದರು.
ತಮ್ಮ ಬಗೇ್ಗ ತೋರುತ್ತಿರುವ ಮರ್ಯಾದೆ ಗಳನ್ನು ನೋಡಿ ಗಾ್ರಮದ ಜನರು ಸಂತೋಷ ದಿಂದ ಉಬ್ಬಿ ತಬ್ಬಿಬಾ್ಬದರು. ರಾಜನನ್ನು ಸಹಸ್ರ ನಾಲಿಗೇಗಳಿಂದ ಹೊಗಳಿದರು. ಅರಮನೆಯನ್ನು ಹೊಕಕ್ು ಮೇಣೆಯನ್ನು ಮತ್ತಷ್ಟು ಭಕ್ತಿ ಶ್ರದ್ಧೆಗಳಿಂದ ನೋಡ ತೊಡಗಿದರು. ಅದರಲ್ಲಿ ಏನಿದೆ ಯೋ ಎಂದು ತಿಳಿದು ಕೊಳ್ಳ ಬೇಕೇಂಬ ಆಸಕ್ತಿ ಇದ್ದರೂ, ಕೇೀಳಿದರೆ ಅವರಿಗೇ ಕೋಪ ಉಂಟಾಗ ಬಹುದು ಎಂಬ ಸಂಶಯದಿಂದ ಭಟರು ಗಳು ಸುಮ್ಮನಿದ್ದರು.
ಅದೇ ಸಮಯದಲ್ಲಿ, ತಮಗೇ ದೊರಕುತ್ತಿ ರುವ ಗೌರವ ಮರ್ಯಾದೆಗಳನ್ನು ನೋಡಿ ಗಾ್ರಮಾಧಿಕಾರಿಯು, ‘‘ಈಗಲೇ ಹೀಗಿದೆ ಯಲಾ್ಲ! ನಾವು ತಂದ ಕಾಣಿಕೇಯನ್ನು ನೋಡಿದ ಮೇಲೆ ಮಹಾರಾಜರು ಸಂತೋಷ ಪಟ್ಟು ಇನ್ನೆಂತಹ ಬಹು ಮಾನಗಳನ್ನು ಕೊಟ್ಟು ಸತಕ್ರಿ ಸುತಾ್ತರೋ, ಏನೋ?’’ ಎಂದು ತನ್ನವ ರೊಡನೆ ಹೇಳಿದನು ಆನಂದದಿಂದ. ಮಧಾ್ಯಹ್ನ ಊಟ, ವಿಶಾ್ರಂತಿ ಆದ ಮೇಲೆ ರಾಜನು ಗಾ್ರಮಸ್ಥರಿಗೇ ಹೇಳಿಕಳುಹಿಸಿದನು. ಪ್ರಧಾನ ಮಂತ್ರಿ ಹಾಗೂ ಕೇಲವು ಮುಖ್ಯ ಅಧಿಕಾರಿಗಳು ವಿಶಾಲವಾದ ಮಂಟಪದಲ್ಲಿ ರಾಜನೊಡನೆ ಕುಳಿತಿದ್ದರು. ಮೊದಲು ಗಾ್ರಮಾಧಿಕಾರಿಯು ಅಲ್ಲಿಗೇ ಬಂದು ರಾಜನಿಗೇ ತಲೆಬಾಗಿ ನಮಸಕ್ರಿಸಿದನು.
ಮೇಣೆಯನ್ನು ಹೊತ್ತು ತಂದ ಹಿರಿಯರು ಕೇಳಗಿಳಿಸಿ, ವಿನಯದಿಂದ ಕೈಮುಗಿದು ಕೊಂಡು ನಿಂತರು. ಆ ನಂತರ ಗಾ್ರಮಾಧಿಕಾರಿಯು ರಾಜನೊಡನೆ, ‘‘ಅತಿದೂರ ಪಾ್ರಂತ್ಯದಲ್ಲಿ ಸರೋವರದ ಆ ಬದಿಯಲ್ಲಿರುವ ಗಾ್ರಮ ದಿಂದ ಬಂದಿದ್ದೇವೆ ನಾವು. ನಮ್ಮ ಗಾ್ರಮದ ಹಿರಿಯರುಗಳೊಡನೆ ಸೇರಿ ನಾನು ನಿಮ ಗೊಂದು ಅಸಾಧಾರಣ ಕಾಣಿಕೇಯನ್ನು ತಂದಿ ದ್ದೇನೆ. ಆ ಕಾಣಿಕೇಯನ್ನು ತಮ್ಮ ಪಾದ ಪದ್ಮಗಳಲ್ಲಿ ಸಮರ್ಪಿಸಲು ತಮ್ಮ ಅನುಮತಿಯನ್ನು ಕೋರಿಕೊಳ್ಳುತ್ತಿದ್ದೇವೆ.’’ ಎಂದನು.
‘‘ತುಂಬಾ ಸಂತೋಷ ಅಷ್ಟು ದೂರದಿಂದ ಈ ಕಾಣಿಕೇಯನ್ನು ತರಲು ನೀವು ಪಟ್ಟಿರುವ ಶ್ರಮವು, ನೀವು ನನ್ನ ಮೇಲೆ ತೋರುತ್ತಿರುವ ವಿಶಾ್ವಸವನ್ನೂ, ಗೌರವಾಭಿಮಾನವನ್ನೂ ತಿಳಿಸು ತ್ತಿದೆ. ನೀವೀಗ ಆ ಕಾಣಿಕೇಯನ್ನು ಕೊಡ ಬಹುದು.’’ ಎಂದನು ರಾಜನು. ಗಾ್ರಮಾಧಿಕಾರಿಯು ಮೇಣೆಯ ತೆರೆಯನ್ನು ಸರಿಸಿ, ಕೈಯನ್ನು ಒಳಕಕ್ಿಟ್ಟನು. ವಿಸ್ಮಯದಿಂದ ಅವನ ಮುಖವು ಕಳೆಗುಂದ ತೊಡಗಿತು. ಮೇಣೆಯ ನಾಲಕ್ೂ ಕಡೆಗಿದ್ದ ತೆರೆಗಳನ್ನೆಲಾ್ಲ ತೆಗೇದು ಮೇನೆಯ ಒಳಗೂ ಅಕಕ್ಪಕಕ್ಗಳಲ್ಲೂ ಹುಡುಕಾಡಿದನು.
ಹಿರಿಯರನ್ನು ಕರೆದು ಕಿವಿಯಲ್ಲಿ ಏನೋ ಹೇಳ ತೊಡಗಿದನು. ಆದರೆ ಏನೂ ಸಿಗಲಿಲ್ಲ. ಅಮೂಲ್ಯವಾದ ಕಾಣಿಕೇ ಯನ್ನು ಕಾಣದೇ ಹೋದರು. ಪ್ರಧಾನ ಮಂತ್ರಿಯ ಸಹನೆಯು ಹೋಗಿ, ‘‘ಎಷ್ಟು ಹೊತ್ತು ಹುಡುಕುತ್ತಿರುವಿರಿ? ಮಹಾರಾಜರಿಗೇ ತುಂಬಾ ಕೇಲಸವಿದೆ.’’ ಎಂದು ಎಚ್ಚರಿಸಿದನು. ಗಾ್ರಮಸ್ಥರು ಏನೂ ತೋಚದೆ ಕಣ್ಣು ಕಣ್ಣು ಬಿಡತೊಡಗಿದರು. ಅವರು ಮೇಣೆಯನ್ನು ಹೊತ್ತುತರುವ ಸಂಭ್ರಮದಲ್ಲಿ ಅದರಲ್ಲಿದ್ದ ಅಮೂಲ್ಯ ಕಾಣಿಕೇಯು ಎಲ್ಲಿ ಬಿದ್ದು ಹೋಯಿತೆಂದು ಕೂಡಾ ಗಮನಿಸಿರಲಿಲ್ಲ.
ರಾಜನನ್ನು ಹೀಗೇ ಅವಮಾನಿಸಿದುದಕೇಕ್ ಅವರನ್ನು ಕಠಿಣವಾಗಿ ಶಿಕ್ಷಿಸ ಬೇಕೇಂದು ಪ್ರಧಾನ ಮಂತ್ರಿಯು, ಅವರನ್ನು ಸೆರೆಯಲ್ಲಿಡಲು ರಾಜರ ಅನುಮತಿಯನ್ನು ಕೇೀಳಿದನು.
‘‘ಅಲ್ಪರಾದ ನಾವು ಮಹಾಪ್ರಭುಗಳಾದ ತಮ್ಮನ್ನು ಅವಮಾನಿಸುವುದೇ! ಕ್ಷಮಿಸಿ ಪ್ರಭೂ! ವಾಸ್ತವವಾಗಿ ನಡೆದುದನ್ನು ಹೇಳಲು ನನಗೇ ಅಪ್ಪಣೆಕೊಡಿ’’ ಎಂದು ಪಾ್ರರ್ಥಿಸಿಕೊಂಡನು ಗಾ್ರಮಾಧಿಕಾರಿಯು.
ಅವರು ಶುದ್ಧ ಮುಗ್ಧರೆಂದೂ, ನಿಜವಾಗಿಯೇ ಕಾಣಿಕೇಯನ್ನು ಕೊಡಲು ಬಂದರೇ ಹೊರತು ತನ್ನನ್ನು ಅವಮಾನಿಸುವುದಕೇಕ್ ಬರಲಿಲ್ಲವೆಂದೂ ರಾಜನು ಅರಿತು ಕೊಂಡನು. ಆದರೆ ಅವರ ಮುಗ್ಧತೆಯನ್ನು ಪರೀಕ್ಷಿಸ ಬೇಕೇಂದು ರಾಜನು ತೀರ್ಮಾನಿಸಿ ಕೊಂಡನು. ಅವರೆಲ್ಲರನ್ನೂ ಒಂದು ಕೊಠಡಿಯಲ್ಲಿ ಬಿಟ್ಟು ಅವರನ್ನೇ ಅಡಿಗೇ ಮಾಡಿಕೊಳ್ಳಲು ಹೇಳಿ ಬೇಕಾದ ತರಕಾರೀ, ಅಡುಗೇಯ ಪದಾರ್ಥಗಳನ್ನು ಕೊಡುವಂತೆ ರಾಜನು ಆಜ್ಞಾಪಿಸಿದನು. ಉರಿಯುತ್ತಿರುವ ಬೆಂಕಿಯ ಕೇಂಡಕೇಕ್ ಬದಲಾಗಿ, ಅವರಿಗೇ ಒಂದು ಕಡ್ಡಿ ಪೆಟ್ಟಿಗೇಯನ್ನು ಕೊಡುವಂತೆ ಮಾಡಿದನು. ಮುಗ್ಧರಾದ ಆ ಗಾ್ರಮಸ್ಥರಿಗೇ ಕಡ್ಡಿ ಪೆಟ್ಟಿಗೇಯಿಂದ ಬೆಂಕಿಯುಂಟು ಮಾಡಲು ತಿಳಿಯಲಿಲ್ಲ. ಆದ್ದರಿಂದ ಹಸೀ ತರಕಾರಿಗಳನ್ನೂ ಆಹಾರ ಪದಾರ್ಥಗಳನ್ನೂ ಹಾಗೇಯೇ ತಿಂದು ಹಸಿವೆಯನ್ನು ಹೋಗಲಾಡಿಸಿ ಕೊಂಡರು.
ಇದನ್ನು ಕುರಿತು ಕೇೀಳಿದ ರಾಜನಿಗೇ ಅವರ ಮುಗ್ಧತೆಯು ಅರ್ಥವಾಯಿತು. ಅವರನ್ನು ಕರೆಸಿ ನಡೆದುದೆಲ್ಲವನ್ನೂ ಕೇೀಳಿ ತಿಳಿದು ಕೊಂಡನು. ಆ ನಂತರ ಗಾ್ರಮಾಧಿಕಾರಿಯ ಕೈಗೇ ಒಂದು ಬೆಳ್ಳಿಯ ನಾಣ್ಯವನ್ನು ಕೊಟ್ಟು, ಅದನ್ನೇ ತಿರುಗಿ ಪಡೆದು ಕೊಳ್ಳುತಾ್ತ, ‘‘ಈಗ ನಿಮ್ಮ ಅಮೂಲ್ಯವಾದ ಕಾಣಿಕೇಯನ್ನು ಪಡೆಯುತ್ತಿದ್ದೇನೆ. ಸಂತೋಷತಾನೇ?’’ ಎಂದನು.
ನಂತರ ರಾಜನು ಅವರಿಗೇ ಸೂಕ್ತ ಬಹುಮಾನಗಳನ್ನು ಕೊಟ್ಟನು. ಆ ಗಾ್ರಮದ ಭೂಮಿಗೇ ಕಂದಾಯವನ್ನು ತಗ್ಗಿಸಿದನು. ರಾಜನಿಗೇ ಕೃತಜ್ಞತೆಗಳನ್ನು ತಿಳಿಸಿದ ಅವರು ಸಂತೋಷದಿಂದ ತಮ್ಮ ಗಾ್ರಮಕೇಕ್ ಪ್ರಯಾಣ ಮಾಡಿದರು.
***************************************
ಬ್ರಾಹ್ಮಣನೂ V/s ಬ್ರಹ್ಮದೇವನೂ
ಒಂದಾನೊಂದು ಕಾಲದಲ್ಲಿ
ಬಂಗಾಳದಲ್ಲಿ ಸೋನಾರ್ ಪಾರಾ
ಎಂಬ ಚಿಕ್ಕ ಗ್ರಾಮದಲ್ಲಿ
ಒಬ್ಬ ಬ್ರಾಹ್ಮಣನು ವಾಸಿಸುತ್ತಿದ್ದನು.
ಅವನಿಗೆ ಒಂದು ವಿಚಿತ್ರವಾದ
ಸಮಸ್ಯೆಯುಂಟಾಯಿತು. ಅವನು
ಯಾವಾಗ ಎಲ್ಲಿ ಯಾವ
ಸಂತರ್ಪಣೆಗೆ ಹೋದರೂ ಹೊಟ್ಟೆ
ತುಂಬಾ ಊಟ ಮಾಡುತ್ತಿರಲಿಲ್ಲ.
ಏನೋ ಒಂದು ಅಡ್ಡಿ
ಯುಂಟಾಗಿ ಊಟವನ್ನು ಮಧ್ಯದಲ್ಲಿಯೇ
ಬಿಟ್ಟು ಬಿಡ ಬೇಕಾಗುತ್ತಿದ್ದಿತು.
ಅವನು ಬೇಗ ಬೇಗ
ತಿಂದರೂ ನಿಧಾನವಾಗಿ ತಿಂದರೂ
ತನ್ನ ವಿಧಿಯಿಂದ ತಪ್ಪಿಸಿಕೊಳ್ಳಲಾರದಾಗಿದ್ದನು. ಬ್ರಹ್ಮದೇವನು ತನ್ನ
ಹಣೆಯಲ್ಲಿ ಬರೆದ ಬರಹವಾಗಿ
ಭಾವಿಸಿಕೊಂಡು ಅವನು
ಪೂರ್ಣನೊಂದು ಕೊಳ್ಳುತ್ತಿದ್ದನು.
ಪ್ರತಿಯೊಂದು ಸಲವೂ
ಈ ಬ್ರಹ್ಮ ಬರಹದಂತೆಯೇ
ನಡೆಯುತ್ತಿದ್ದಿತು.
ಒಂದು ಸಲ ಅಲ್ಲಿನ ಮಹಾರಾಜರ ಅರಮನೆಯಲ್ಲಿ ನಡೆಯುವ ಸಮಾರಾಧನೆಗೆ ಬರಹೇಳಿ ಆ ಬ್ರಾಹ್ಮಣನಿಗೆ ಆಹ್ವಾನ ಬಂದಿತು. ಅವನು ಆನಂದದಿಂದ ಉಬ್ಬಿ ತಬ್ಬಿಬ್ಬಾಗಿ ಹೋದನು. ‘‘ಈ ಸಲ ನಾನು ಖಂಡಿತವಾಗಿ ಹೊಟ್ಟೆ ತುಂಬಾ ಊಟ ಮಾಡಬಲ್ಲೆ. ಅವರು ಗೌರವಿಸುವ ಹಾಗೆ ನನ್ನ ಬಟ್ಟೆಗಳನ್ನು ಸ್ವಲ್ಪ ಶುಭ್ರವಾಗಿ ಒಗೆದಿಡು.’’ ಎಂದು ಹೆಂಡತಿಯನ್ನು ಪುಸಲಾಯಿಸಿದನು. ಮಲ್ಲಿಗೆ ಹೂವಿನಂತೆ ಒಗೆದ ಬಿಳಿಯ ಪಂಚೆ ಜುಬ್ಬಗಳನ್ನು ಹಾಕಿಕೊಂಡು ಭವ್ಯವಾಗಿ ಬ್ರಾಹ್ಮಣನು ಅರಮನೆಗೆ ಹೊರಟನು. ಹಸಿರಾದ ಭತ್ತದ ಪೈರುಗಳ ನಡುವೆ, ಗಾಳಿಗೆ ತಲೆ ದೂಗುತ್ತಾ ನಿಂತ ಎತ್ತರವಾದ ಕೋಷ್ಪೂಲ್ ಗಿಡಗಳ ಸೌಂದರ್ಯವನ್ನು ನೋಡಿ ಆನಂದಿಸುತ್ತಾ ನಡೆಯತೊಡಗಿದನು. ಅರಮನೆಯನ್ನು ತಲುಪಿದೊಡನೆಯೇ ಅವನನ್ನು ಸೇವಕರು ಆದರದಿಂದ ಆಹ್ವಾನಿಸಿದರು. ಊಟಕ್ಕೆ ಕುಳ್ಳಿರಿಸಿದರು. ದೊಡ್ಡ ಬೆಳ್ಳಿಯ ತಟ್ಟೆಯನ್ನು ಮುಂದಿಟ್ಟು, ಸೇವಕರು ಪ್ರೀತಿಯಿಂದ ಬಡಿಸಿದರು. ಆ ಅಡುಗೆಯನ್ನು ನೋಡಿಯೇ ಬ್ರಾಹ್ಮಣನಿಗೆ ಪರಮಾಶ್ಚರ್ಯವಾಯಿತು. ಮಚರ್ ಜೋಲ್, ಆಲೂ ಪೋಸ್ತಾ, ಬೇಗನ್ ಭಾಜಾ, ತುಪ್ಪದ ಅನ್ನ, ಜಲ್ಪಾಯ್ ಚಟ್ಣಿ, ಸಿಹಿ ಮೊಸರು ಇತ್ಯಾದಿ ಇಪ್ಪತ್ತು ಬಗೆಯ ಭಕ್ಷ್ಯ ಭೋಜ್ಯಗಳು. ಇವಲ್ಲದೆ ಜೊತೆಗೆ ಇನ್ನೂ ಕೆಲವು ವ್ಯಂಜನಗಳಿದ್ದುವು. |
ಎಲ್ಲವೂ ಸುಲಲಿತವಾಗಿಯೇ
ನಡೆಯಿತು. ಬ್ರಾಹ್ಮಣನು ಊಟಮಾಡಲು
ಆರಂಭಿಸಿದನು. ತಟ್ಟೆಯಲ್ಲಿದ್ದುದರಲ್ಲಿ ಕಾಲುಭಾಗವನ್ನು
ತಿಂದಿದ್ದನೋ ಏನೋ ಇದ್ದಕ್ಕಿದ್ದಂತೆ
ದಢಾರ್ ಎಂಬ ಶಬ್ದವು
ಕೇಳಿಬಂದಿತು. ಭಯದಿಂದ ತಲೆಯನ್ನು
ಪಕ್ಕಕ್ಕೆ ತಿರುಗಿಸಿ ನೋಡಿದನು.
ಛಾವಣಿಗೆ ನೇತು ಹಾಕಿದ್ದ
ದೊಡ್ಡ ನೆಲವಿನ ಮೇಲೆ
ಇದ್ದ ಮೊಸರಿನ ಗಡಿಗೆಯು,
ನೆಲವಿನ ಹಗ್ಗವು ಕಿತ್ತು
ಹೋಗಿ ನೆಲದ ಮೇಲೆ
ಬಿದ್ದು ಸುತ್ತಲೂ ಚದುರಿದ್ದಿತು.
ಅದರಲ್ಲಿ ಒಂದೆರಡು ಗಡಿಗೇಯ
ಚೂರುಗಳೂ ಬ್ರಾಹ್ಮಣನ ಊಟದ
ತಟ್ಟಿಗೆ ಬಂದು ಬಿದ್ದುವು.
ಹೊಟ್ಟೆ ತುಂಬಾ ತಿನ್ನದೆಯೇ
ಅವನು ಅಲ್ಲಿಂದ ಏಳ
ಬೇಕಾಗಿ ಬಂದಿತು.
ಅವನು ಹೊರಡುತ್ತಿರುವಾಗ ಮಹಾರಾಜನು ಎದುರಿಗೆ ಬಂದು, ‘‘ಥಾಕೂರ್ ಮಹಾಶಯಾ! ಸೇವಕರು ಎಲ್ಲವನ್ನೂ ಬಡಿಸಿದರಲ್ಲವೇ! ತೃಪ್ತಿಯಾಗಿ ಊಟ ಮಾಡಿದಿರಲ್ಲವೇ?’’ ಎಂದು ಆತ್ಮೀಯತೆಯಿಂದ ವಿಚಾರಿಸಿದನು.
‘‘ಇಲ್ಲ ಸ್ವಾಮೀ! ತೃಪ್ತಿ ಇಲ್ಲ. ಆದರೆ ಅದಕ್ಕೆ ಯಾರನ್ನೂ ನಿಂದಿಸಿ ಪ್ರಯೋಜನವಿಲ್ಲ. ಎಲ್ಲಾ ವಿಧಿ ಬರಹಾ!’’ ಎಂದು ಬ್ರಾಹ್ಮಣನು ನಡೆದುದೆಲ್ಲವನ್ನೂ ವಿವರಿಸಿ ಹೇಳಿದನು.
ಇದನ್ನು ಕೇಳಿದ ಮಹಾರಾಜನು ಚಿಂತೆ ಗೀಡಾದನು. ‘‘ಥಾಕೂರ್ ಮಹಾಶಯಾ! ಈಗ ಊಟದ ವೇಳೆಯು ಮೀರಿ ಹೋಗಿದೆ. ದಯವಿಟ್ಟು ಈ ರಾತ್ರಿ ಇಲ್ಲಿಯೇ ಇದ್ದು ಬಿಡಿ. ನಾಳೆ ನಾನೆ ತಮಗೆ ಹತ್ತಿರದಲ್ಲಿದ್ದು ನಾನೇ ಬಡಿಸುತ್ತೇನೆ. ನೀವು ಹೊಟ್ಟೆ ತುಂಬಾ ಊಟಮಾಡಬಹುದು.’’ ಎಂದನು.
ಬ್ರಾಹ್ಮಣನು ಅದಕ್ಕೆ ಒಪ್ಪಿಕೊಂಡನು.
ಮಾರನೆಯ ದಿನ ಮತ್ತೆ ಊಟದ ಏರ್ಪಾಟಾಯಿತು. ಮಹಾರಾಜನೇ ಪಾಕಶಾಸ್ತ್ರ ಪ್ರವೀಣನಾದ್ದರಿಂದ, ಅವನೇ ಸ್ವತಃ ಅಡುಗೆ ಮಾಡಿದನು. ಎಲ್ಲವೂ ಸಿದ್ಧವಾದನಂತರ ಬ್ರಾಹ್ಮಣನನನ್ನು ಊಟಕ್ಕೆ ಕುಳ್ಳಿರಿಸಿದರು. ಮಹಾರಾಜನೇ ಹತ್ತಿರದಲ್ಲಿದ್ದು ಕೊಂಡು ಬ್ರಾಹ್ಮಣನ ಊಟಕ್ಕೆ ಯಾವ ಅಡ್ಡಿಯೂ ಬರದಂತೆ ಎಲ್ಲ ಎಚ್ಚರಿಕೆಯ ಕ್ರಮಗಳನ್ನೂ ತೆಗೆದುಕೊಂಡನು.
ಮೇಲಿಂದ ಮುರಿದು ಬೀಳುವುದಕ್ಕಾಗಲೀ ಪಕ್ಕಗಳಿಂದ ಹಾರಿಬೀಳುವುದಕ್ಕಾಗಲೀ, ಏನೂ ಕಂಡು ಬರದಿದ್ದುದರಿಂದ ಬ್ರಹ್ಮದೇವನು ಬ್ರಾಹ್ಮಣನ ಊಟಕ್ಕೆ ಯಾವ ಅಡ್ಡಿಯನ್ನೂ ಉಂಟು ಮಾಡಲಾಗಲಿಲ್ಲ. ಗಾಢವಾಗಿ ಯೋಚಿಸಿದ ಬ್ರಹ್ಮನು ತಟಕ್ಕನೆ ಒಂದು ಚಿಕ್ಕ ಚಿನ್ನದ ಕಪ್ಪೆಯಾಗಿ ಬದಲಾಗಿ ಬ್ರಾಹ್ಮಣನು ಊಟ ಮಾಡುತ್ತಿದ್ದ ಅನ್ನದ ಮೇಲಕ್ಕೆ ದುಮುಕಿದನು. ಆದರೆ ಬ್ರಾಹ್ಮಣನು ಹಬ್ಬದೂಟ ಮಾಡುವ ಉತ್ಸಾಹದಲ್ಲಿದ್ದುದರಿಂದ ಅದನ್ನು ಗಮನಿಸಲಿಲ್ಲ. ಚಿನ್ನದ ಕಪ್ಪೆಯೂ ಸೇರಿದಂತೆ ಹಿಡಿಯಷ್ಟು ಅನ್ನವನ್ನು ತೆಗೆದು ಬಾಯಲ್ಲಿ ಹಾಕಿ ಕೊಂಡು ಹಾಗೇಯೇ ನುಂಗಿ ಬಿಟ್ಟನು. ಅನ್ನ ದೊಡನೆ ಚಿನ್ನದ ಕಪ್ಪೆಯೂ ಬ್ರಾಹ್ಮಣನ ಹೊಟ್ಟೆಯನ್ನು ಸೇರಿತು. ಬ್ರಾಹ್ಮಣನು ಹೊಟ್ಟೆ ತುಂಬಾ ತಿಂದು ಒಂದು ಸಲ ತೃಪ್ತಿಯಿಂದ ತೇಗಿ, ಎದ್ದು ಕೈತೊಳದು ಕೊಂಡು. ಸುಗಂಧಭರಿತವಾದ ‘ಮಿಷ್ಟಿ ಪಾಕ್’ ಹಾಕಿಕೊಂಡು ಅರಮನೆಯಿಂದ ಹೊರಕ್ಕೆ ಬಂದನು. ಊಟದ ನಂತರ ಸ್ವಲ್ಪ ವಿಶ್ರಾಂತಿ ಹೊಂದಿ ರಾಜನು ಕೊಟ್ಟ ಉಡುಗೊರೆಯನ್ನು ಪಡೆದು ಕೊಂಡು ತನ್ನ ಗ್ರಾಮಕ್ಕೆ ಹೊರಟನು.
ಅವನು ಭತ್ತದ ಬಯಲಿನಲ್ಲಿ ನಡೆಯುತ್ತಿರುವಾಗ ‘‘ಬ್ರಾಹ್ಮಣಾ! ನನ್ನನ್ನು ಬಿಟ್ಟು ಬಿಡು, ದಯವಿಟ್ಟು ನನ್ನನ್ನು ಹೊರಗೆ ಬಿಡು!’’ ಎಂಬ ಮಾತುಗಳು ಕೇಳಿ ಬಂದುವು. ಬ್ರಾಹ್ಮಣನು ನಡುಗಿ ಸುತ್ತ ಮುತ್ತಲೂ ಒಂದು ಸಲ ಅವಲೋಕಿಸಿದನು. ಯಾರೂ ಕಾಣಲಿಲ್ಲ. ಕೆಲವು ಹೆಜ್ಜೆ ಮುಂದೆ ನಡೆದಾಗ, ‘‘ಬ್ರಾಹ್ಮಣಾ! ನನ್ನನ್ನು ಬಿಟ್ಟು ಬಿಡು! ನನ್ನನ್ನು ಬಿಟ್ಟು ಬಿಡು!’’ ಎಂಬ ಮಾತುಗಳು ಮತ್ತೆ ಕೇಳಿ ಬಂದುವು. ‘‘ನಾನು ನಿನ್ನನ್ನು ಬಿಡುವುದೆಂದ ರೇನು? ವಾಸ್ತವವಾಗಿ ನೀನು ಯಾರು?’’ ಎಂದು ಕೇಳಿದನು ಬ್ರಾಹ್ಮಣನು.
‘‘ನಾನೇ ವಿಧಾತನು! ಬ್ರಹ್ಮದೇವನು!’’ ಎಂಬ ಮಾತುಗಳು ಕೇಳಿಬಂದುವು.
‘‘ಎಲ್ಲಿದ್ದೀಯೆ?’’ ಎಂದು ಕೇಳಿದನು ಬ್ರಾಹ್ಮಣನು.
‘‘ನಿನ್ನ ಹೊಟ್ಟೆಯಲ್ಲಿದ್ದೇನೆ. ಚಿಕ್ಕ ಚಿನ್ನದ ಕಪ್ಪೆಯಾಗಿ ಬದಲಾಗಿ ನೀನು ತಿನ್ನುತ್ತಿದ್ದ ಅನ್ನದ ಮೇಲಕ್ಕೆ ದುಮುಕಿದೆನು. ಆದರೆ ನೀನು ಗಮನಿಸದೆ ಅನ್ನದ ಜೊತೆಗೆ ಹಾಗೇಯೇ ನುಂಗಿ ಕೊಂಡು ಬಿಟ್ಟೆ. ಹಾಗೇ ನಿನ್ನ ಹೊಟ್ಟೆಯನ್ನು ಸೇರಿರುತ್ತೇನೆ.’’ ಎಂದನು ಬ್ರಹ್ಮದೇವನು.
‘‘ಓಹೋ!
ಅದಾ ಸಮಾಚಾರ! ಯಾವ
ಅಡ್ಡಿಯೂ ಇಲ್ಲದೆ ಹೊಟ್ಟೆ
ತುಂಬಾ ಹೇಗೆ ತಿನ್ನಲಾಯಿತು
ಎಂಬ ಅನುಮಾನವು ನನ್ನ
ಮನಸ್ಸನ್ನು ಇನ್ನೂ ಪೀಡಿಸುತ್ತಲೇ
ಇತ್ತು. ಈಗ ತಿಳಿಯಿತು
ವಾಸ್ತವಾಂಶ. ನಿನಗೆ ಒಳ್ಳೆಯ
ಶಾಸ್ತಿಯಾಯಿತು. ಇನ್ನು ನನ್ನನ್ನೇನೂ
ಮಾಡಲಾರೆ. ನೀನು ಎಲ್ಲಿರ
ಬೇಕೋ ಅಲ್ಲ್ಗೇ ಸೇರಿದ್ದೀಯೇ.
ಇನ್ನು ನಿನ್ನನ್ನು ಬಿಡುವುದಿಲ್ಲ
ವೆಂದರೆ ಬಿಡುವುದಿಲ್ಲ’’ ಎನ್ನುತ್ತಾ
ಕಂಠವನ್ನು ಬಗಿಯಾಗಿ ಮುಚ್ಚಿಕೊಂಡನು
ಬ್ರಾಹ್ಮಣನು.
ಬ್ರಹ್ಮದೇವನು ಎಷ್ಟು ಹೇಳಿದರೂ ಬಿಡಬಾರದೆಂಬ ದೃಢನಿಶ್ಚಯದಿಂದ ಬ್ರಾಹ್ಮಣನು ಬಾಯನ್ನು ಗಟ್ಟಿಯಾಗಿ ಮುಚ್ಚಿಕೊಂಡು ಮುಂದಕ್ಕೆ ನಡೆಯಲಾರಂಭಿಸಿದನು.
ಬ್ರಹ್ಮಸೃಷ್ಟಿಗೇ ಅಡ್ಡಿಯುಂಟಾದುದರಿಂದ ಮೂರು ಲೋಕಗಳಲ್ಲೂ ಅಲ್ಲೋಲ ಕಲ್ಲೋಲ ಉಂಟಾಯಿತು. ಬ್ರಹ್ಮನಿಲ್ಲದೆ ಯಾವುದೂ ಸಾಂಗವಾಗಿ ನಡೆಯದಲ್ಲವೇ. ಏನು ಮಾಡ ಬೇಕೇಂದು ತಿಳಿಯದೆ ದೇವತೆಗಳೆಲ್ಲರೂ ಒಂದು ಕಡೆಸೇರಿ ಸಮಾಲೋಚನೆ ನಡೆಸಿದರು. ತುಂಬ ಹೊತ್ತು ಚರ್ಚೆಗಳು ನಡೆದು, ಸಂಪತ್ತಿಗೂ ಅದೃಷ್ಟಕ್ಕೂ ಅಧಿದೇವತೆಯಾದ ಲಕ್ಷ್ಮೀ ದೇವಿಯನ್ನು ಬ್ರಾಹ್ಮಣನ ಬಳಿಗೆ ಕಳುಹಿಸಿ ಬ್ರಹ್ಮನನ್ನು ಬಿಡಿಸಬೇಕೇಂದು ತೀರ್ಮಾನಿಸಿದರು.
ಲಕ್ಷ್ಮೀ ದೇವಿಯು ದೇವತೆಗಳ ಕೋರಿಕೆಗೆ ಇಲ್ಲವೆನ್ನಲಾಗದೆ ಭೂಲೋಕಕ್ಕೆ ಇಳಿದು ಬಂದಳು. ಅವಳನ್ನು ನೋಡಿದೊಡನೆಯೇ ಬ್ರಾಹ್ಮಣನು ಆಶ್ಚರ್ಯಗೊಂಡನು. ಆ ನಂತರ ಎದ್ದು ನಿಂತು ಕೈಗಳನ್ನೆತ್ತಿ ನಮಸ್ಕರಿಸಿ ಅವಳನ್ನು ಕುಳಿತು ಕೊಳ್ಳಲು ಹೇಳಿದನು. ಆ ನಂತರ ‘‘ಮಹಾಲಕ್ಷ್ಮಿ ದೇವಿ ಯಾವ ಕೆಲಸದ ಮೇಲೆ ಬಂದಿರುವಿರೋ ತಿಳಿದುಕೊಳ್ಳಬಹುದೇ?’’ ಎಂದನು.
‘‘ವಿಧಾತನನ್ನು ನೀನು ನಿನ್ನ ಹೊಟ್ಟೆಯಲ್ಲಿ ಸೇರಿಸಿಕೊಂಡಿರುವೆ. ಅವನಿಲ್ಲದೆ ಮೂರು ಲೋಕಗಳಲ್ಲೂ ಯಾವ ಕೆಲಸವೂ ಸುಲಲಿತವಾಗಿ ನಡೆಯದು. ದಯವಿಟ್ಟು ಅವನನ್ನು ಬಿಟ್ಟು ಬಿಡು.’’ ಎಂದಳು ಲಕ್ಷ್ಮಿಯು. ಆ ಮಾತನ್ನು ಕೇಳಿದೊಡನೆಯೇ ಬ್ರಾಹ್ಮಣನು ಕೋಪದಿಂದ ಉರಿದು ಬಿದ್ದನು.
ಲಕ್ಷ್ಮೀದೇವಿಯು ನಡುಗಿ ಹೋದಳು. ಅದಕ್ಕೆ ಮೊದಲು ಎಂದೂ ಯಾರೂ ಅವಳೊಡನೆ ಅಷ್ಟು ಕಠಿಣವಾಗಿ ಮಾತಾಡಿರಲಿಲ್ಲ. ಅವಳು ಆ ಕ್ಷಣವೇ ಹಿಂದಿರುಗಿ ದೇವ ಲೋಕಕ್ಕೆ ಹೋಗಿ ದೇವತೆಗಳಿಗೆ ನಡೆದುದನ್ನು ಹೇಳಿದಳು.
ಆ ನಂತರ ದೇವತೆಗಳು ವಿದ್ಯಾಭಿದೇವತೆ ಸರಸ್ವತಿಯನ್ನು ಬ್ರಾಹ್ಮಣನ ಬಳಿಗೆ ಹೋಗಿ ಬ್ರಹ್ಮನನ್ನು ಬಿಡಿಸಲು ಬೇಡಿಕೊಂಡರು.
ಸರಸ್ವತಿಯನ್ನು ನೋಡಿದೊಡನೆಯೇ ಬ್ರಾಹ್ಮಣನು ಗೌರವದಿಂದ ಎದ್ದು ನಿಂತು ಭಕಿ ಶ್ರದ್ಧೆಗಳೊಡನೆ ಕೈಜೋಡಿಸಿ, ‘‘ನನ್ನಿಂದಾಗ ಬೇಕಾದ ಕೆಲಸವೇನು ತಾಯೀ?’’ ಎಂದು ಕೇಳಿದನು.
ಸರಸ್ವತಿಯು ಬಂದ ಕೆಲಸವನ್ನು ಹೇಳಿದೊಡನೆಯೇ ಬ್ರಾಹ್ಮಣನು ಮತ್ತೆ ಉರಿದು ಕೆಂಡವಾದನು. ಬಡಿಗೆಯನ್ನು ತರುವಂತೆ ಹೆಂಡತಿಗೆ ಕರೆಕೊಟ್ಟು, ‘‘ಚಿಕ್ಕಂದಿನಲ್ಲಿ ಏನೋ ನಾಲ್ಕು ಅಕ್ಷರಗಳನ್ನು ಕಲಿತು ಕೊಂಡೆನೆ ಹೊರತು, ಆನಂತರ ಈ ವಿದ್ಯಾ ಮಾತೆಯ ಕರುಣೆಯು ನನ್ನ ಹತ್ತಿರ ಕೂಡಾ ಸುಳಿಯಲಿಲ್ಲ. ಇಷ್ಟು ದಿನವೂ ನನ್ನ ಹೊಟ್ಟೆಯ ಮೇಲೆ ಹೊಡೆಯುತ್ತಾ ಬಂದ ಬ್ರಹ್ಮದೇವನು ಈಗೇನೋ ತಾನು ಕೆಡಕುಂಟು ಮಾಡಲಾಗದ ಸ್ಥಳವನ್ನು ಸೇರಿದ್ದಾನೆ. ನಾನು ಅವನನ್ನು ಬಿಡುಗಡೆ ಮಾಡಬೇಕಂತೆ! ಚನ್ನಾಗಿದೆ ವ್ಯವಹಾರ! ಆ ಬಡಿಗೆಯನ್ನು ಇಲ್ಲಿ ಕೊಡು. ಇವಳಿಗೆ ಸರಿಯಾದ ಪಾಠವನ್ನು ಕಲಿಸುತ್ತೇನೆ!’’ ಎಂದನು.
ಸರಸ್ವತಿಯೂ ಭಯಗೊಂಡು ಅಲ್ಲಿಂದ ಹೊರಟು ಹೋದಳು.
ಕೊನೆಗೆ ಪರಮೇಶ್ವರನೇ ಬ್ರಾಹ್ಮಣನ ಬಳಿಗೆ ಬಂದನು. ಬ್ರಾಹ್ಮಣನು ಶಿವಭಕ್ತನಾದುದರಿಂದ ಅವನನ್ನು ಭಕ್ತಿಯಿಂದ ಆಹ್ವಾನಿಸಿ ಆಸನ ಕೊಟ್ಟು ಕುಳ್ಳಿರಿಸಿ. ಸಂಪ್ರದಾಯಿರೀತಿಯಲ್ಲೇ ಭಕ್ತಿ ಶ್ರದ್ಧೆಗಳಿಂದ ಪೂಜಿಸಿದನು. ಎಲ್ಲವೂ ಆದಮೇಲೆ ‘‘ತಮ್ಮ ಆಜ್ಞೆ ಏನು?’’ ಎನ್ನುವಂತೆ ಕೈಮುಗಿದು ವಿನಮ್ರನಾಗಿ ನಿಂತು ಕೊಂಡನು.
ವಿಧಾತನನ್ನು ಬಿಟ್ಟು ಬಿಡುವಂತೆ ಶಿವನು ಆದೇಶಿ ಸಿದನು.
‘‘ಪ್ರಭೂ! ನಾನು ನಿಮ್ಮ ಆಜ್ಞೆಯನ್ನು ಶಿರಸಾಪಾಲಿಸುತ್ತೇನೆ. ಆದರೆ ನನ್ನ ಸಮಸ್ಯೆಗೆ ಪರಿಹಾರವೇನೆಂದು ತಾವೇ ತಿಳಿಸಬೇಕು. ನಾನು ಸಹಿಸಲಸಾಧ್ಯವಾದಂತಹ ಬಾಳನ್ನು ಕಳೆದಿದ್ದೇನೆ. ಅದಕ್ಕೆಲ್ಲಾ ಮೂಲಕಾರಣ ಈ ಬ್ರಹ್ಮನೇ.’’ ಎಂದನು ದೀನನಾಗಿ.
‘‘ಇನ್ನು ನಿನಗೆ ಆ ಭಯಬೇಡ. ನನ್ನ ಭಕ್ತನಾದ ನಿನ್ನನ್ನು ನನ್ನೊಡನೆ ದೇವಲೋಕಕ್ಕೆ ಕರೆದೊಯುತ್ತೇನೆ. ಅಲ್ಲಿ ವಿಧಾತನ ಆಟವೇನೂ ನಿನ್ನ ಮೇಲೆ ನಡಯಲಾರದು.’’ ಎಂದನು ಶಿವನು.
ಆ ನಂತರ ಬ್ರಾಹ್ಮಣನು ಬಾಯನ್ನು ದೊಡ್ಡದಾಗಿ ತೆರೆದು ಕಪ್ಪೆಯ ರೂಪದಲ್ಲಿದ್ದ ಬ್ರಹ್ಮ ದೇವನನ್ನು ಹೊರಕ್ಕೆ ಬಿಟ್ಟು ಕೊಟ್ಟನು. ಆ ನಂತರ ಶಿವನು ಕೊಟ್ಟ ಮಾತಿನ ಪ್ರಕಾರ ಬ್ರಾಹ್ಮಣನನ್ನೂ, ಅವನ ಪತ್ನಿಯನ್ನೂ ತನ್ನೊಡನೆ ದೇವಲೋಕಕ್ಕೆ ಕರೆದೊಯ್ದನು.
******************************************
ಅಳಿಲು ಸೇವೆ.. ಮಳಲ ಭಕ್ತಿ...!
ಸೀತೆಯನ್ನು
ಕದ್ದೊಯ್ದ ರಾವಣನ ಮೇಲೆ
ಯುದ್ಧ ಅನಿವಾರ್ಯವಾದ ಸಂದರ್ಭ.
ಆಗ ರಾಮ ಕಪಿಸೇನೆಯ
ಸಹಾಯದಿಂದ ಲಂಕೆಗೆ ಸೇತುವೆ
ನಿರ್ಮಿಸುವ ಕಾರ್ಯ ಕೈಗೊಳ್ಳುತ್ತಾನೆ.
ವಾನರರೆಲ್ಲರೂ ಈ ಕಾರ್ಯವನ್ನು
ಭಗವಂತನ ಸೇವೆಯೆಂದು ,ರಾಮನಾಮವನ್ನು
ಜಪಿಸುತ್ತಾ, ದೊಡ್ಡ ದೊಡ್ಡ
ಕಲ್ಲು ಬಂಡೆಗಳನ್ನು ಹೊತ್ತು
ತಂದು ಸೇತುವೆ ನಿರ್ಮಿಸಲು
ತೊಡಗುತ್ತಾರೆ. ಆಗ ಚಿಕ್ಕ
ಅಳಿಲೊಂದು ಈ ಮಹತ್ತರ
ಕಾರ್ಯದಲ್ಲಿ ತಾನೂ ಕೈ
ಜೋಡಿಸಬೇಕೆಂದು ಬಯಸಿ, ಸೇತುವೆ
ನಿರ್ಮಾಣಕ್ಕೆ ಬೇಕಾದ ಮರಳನ್ನು
ಒಟ್ಟುಗೂಡಿಸಿ ಅರ್ಪಿಸಿತಂತೆ. ಸಮುದ್ರದ
ನೀರಿನಲ್ಲಿ ಮುಳುಗಿ, ತನ್ನ
ಒದ್ದೆ ಮೈಯನ್ನು ಮರಳಿನಲ್ಲಿ
ಹೊರಳಿಸಿ ,ತನ್ನ ಮೈಗಂಟಿದ
ಮರಳನ್ನು ಸೇತುವೆ ನಿರ್ಮಾಣಕ್ಕೆ
ಶೇಖರಿಸಿತಂತೆ. ಆ ಪುಟ್ಟ
ಅಳಿಲಿನ ಈ ಕೆಲಸವನ್ನು
ಕಂಡ ರಾಮ ಸಂತಸದಿಂದ
ಅದರ ಮೈದಡವಿ ಆಶೀರ್ವದಿಸಿದನಂತೆ.
ರಾಮನ ಆಶೀರ್ವಾದದ ಕುರುಹಾಗಿ
ಅದರ ಬೆನ್ನಿನ ಮೇಲೆ
ಈಗಲೂ ಮೂರು ಗೆರೆಗಳಿವೆ
ಎಂಬುದು ಪ್ರತೀತಿ. ಇದರಿಂದ
"ಅಳಿಲು ಸೇವೆ" ಎಂಬ
ಉಕ್ತಿ ಚಾಲ್ತಿಯಾಯಿತು.
ಯಾವುದಾದರು ಮಹತ್ತರವಾದ,
ಪುಣ್ಯದ ಕೆಲಸದಲ್ಲಿ - ಅದು
ಚಿಕ್ಕದಿರಲಿ ಅಥವಾ ದೊಡ್ಡದಿರಲಿ
ನಮ್ಮ ಕೈಲಾದ ಸಹಾಯಮಾಡುವ
ಮನಸ್ಥಿತಿಯನ್ನು ’ಅಳಿಲು
ಸೇವೆ’ ಎಂದು ಕರೆಯಲಾಯಿತು.
ಅಳಿಲು ತನ್ನ
ಪುಟ್ಟ ದೇಹದಿಂದ ಅದೆಷ್ಟು
ಮರಳನ್ನು ಸಂಗ್ರಹಿಸಿರಲು ಸಾಧ್ಯ.
ವಿಸ್ತಾರವಾದ ಸಮುದ್ರಕ್ಕೆ ಸೇತುವೆ
ಕಟ್ಟುವಾಗ ಬೊಗಸೆಯಷ್ಟು ಮರಳಿಗೆ
ಮಹತ್ವವೆನ್ನಿಸುವುದಿಲ್ಲ.ಆದರೆ
ಇಲ್ಲಿ ಅಳಿಲು ಶೇಖರಿಸಿದ
ಮರಳಿನ ಪ್ರಮಾಣ ಮುಖ್ಯವಾಗುವುದೇ
ಇಲ್ಲ. ಮಹತ್ತರವಾದ ಕಾರ್ಯದಲ್ಲಿ
ತನಗಾದ ಸೇವೆಯನ್ನೋ, ಸಹಾಯವನ್ನೋ
ಮಾಡಬೇಕೆಂಬ ಮನಸ್ಥಿತಿಯೇ ಹೆಚ್ಚುಗಾರಿಕೆಯಾಗಿ
ನಿಲ್ಲುತ್ತದೆ. ವೀರಾಧಿವೀರ ಕಪಿ
ಸೈನ್ಯದ ಮುಂದೆ ತಾನೇನು
ಮಾಡಬಲ್ಲೆ ಎಂದು ಅಳಿಲು
ಅಂದು ಯೋಚಿಸಿದ್ದರೆ ಆ ಭಗವಂತನ
ಪ್ರೀತಿಯನ್ನು ಪಡೆಯಲಾಗುತ್ತಿತ್ತೇ?
ಯಾವುದೇ ಒಳ್ಳೆಯ
ಕಾರ್ಯದಲ್ಲಿ ಭಾಗಿಯಾಗುವ ಮನೋಭಾವವನ್ನು
ರೂಢಿಸಿಕೊಳ್ಳಲು ಪುಟ್ಟ
ಅಳಿಲು ನಮಗೆ ಮಾದರಿ.ಚಿಕ್ಕ
ಕೆಲಸ, ಅಲ್ಪ ಕಾಣಿಕೆ
ಎಂಬ ಸಂಕೋಚವನ್ನು ದೂರವಿಡಬೇಕು.
ಹಿಂಜರಿಕೆ ತೊರೆದು ತನ್ನ
ಕೈಲಾದ ಸಹಾಯವನ್ನು ಮಾಡಲು
ಮುಂದಾಗಬೇಕು. ಸೇವೆ ಎಂದರೆ
ಸೇವೆ, ಸಹಾಯವೆಂದರೆ ಸಹಾಯ
ಅಷ್ಟೆ. ಅದರಲ್ಲಿ ಚಿಕ್ಕದು
ದೊಡ್ಡದೆಂಬ ಭೇದವಿಲ್ಲ. ಹನಿ-ಹನಿ
ಸೇರಿದರೆ ತಾನೇ ಹಳ್ಳವಾಗುವುದು.
ಚಿಕ್ಕ ಅಳಿಲಿನ
ಬಗ್ಗೆ ಇನ್ನೊಂದು ವಿಷಯವಿದೆ.ಅಳಿಲುಗಳು
ತಮಗೆ ತಿಳಿದೋ, ತಿಳಿಯದೆಯೋ
ಇನ್ನೊಂದು ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡಿವೆ.
ಅಳಿಲುಗಳು ತಮಗೆ ಮುಂದೆ
ಉಪಯೋಗಕ್ಕೆ ಬರಬಹುದೆಂದೋ ಏನೋ
ಭೂಮಿಯಲ್ಲಿ ಅಡಗಿಸಿಟ್ಟ ಎಷ್ಟೋ
ಬೀಜಗಳು ಮೊಳೆತು, ಹೆಮ್ಮರವಾಗಿ
ಬೆಳೆಯಲು ಸಹಾಯಕವಾಗಿದೆ. ಇಂತಹ
ಚಿಕ್ಕ ಪ್ರಾಣಿ ಇಷ್ಟೆಲ್ಲಾ
ಪರೋಪಕಾರಿಯಾಗಿರುವಾಗ ಮಾನವರಾದ
ನಾವೇಕೆ ಹಿಂದೆ ಬೀಳಬೇಕು.
ಸಂಕೋಚ ಬಿಡಿ, ಈಗಿನಿಂದಲೇ
ನಮ್ಮ "ಅಳಿಲು ಸೇವೆ"ಯನ್ನು
ಪ್ರಾರಂಭಿಸೋಣ ಬನ್ನಿ.
*********************************************************************************

No comments:
Post a Comment