Monday, March 25, 2013

NICE THOUHTS KANNADA

 

1.  ಬೇರೊಬ್ಬರು ನಮಗೆ ಹೊಂದಿಕೊಳ್ಳುತ್ತಿಲ್ಲ ಎಂದೇ ಹೆಚ್ಚು ತಲೆಕೆಡಿಸಿಕೊಳ್ಳುವುದು ಜನ!! ಆದರೆ ಪ್ರತಿಯೊಬ್ಬರ ಮನಃಸ್ಥಿತಿಯೂ ಭಿನ್ನ.

2. ಯಾರು ತನ್ನ ಮನಸ್ಸಿನ ಮೇಲೆ ಹತೋಟಿ ಹೊಂದಿರುತ್ತಾನೆಯೋ ಅವನೇ ಅವನಿಗೆ ಮಹಾರಾಜ

3. ಸ್ವಪ್ರಯತ್ನದಿಂದ ಸರ್ವತೋಮುಖ ಪ್ರಗತಿ ಸಾಧಿಸಬಲ್ಲ ಒಬ್ಬನೇ ವ್ಯಕ್ತಿ ಖಂಡಿತವಾಗಿ ಈ       ಜಗತ್ತಿನಲ್ಲಿದ್ದಾನೆ. ಆತ ನೀನೇ. 

4. ನೀನು ಪ್ರೀತಿಸಿದವರಿಗಿಂತ ನಿನ್ನನ್ನು ಪ್ರೀತಿಸುವವರನ್ನು ಮದುವೆಯಾಗು ನಿನ್ನ ಸುಖ ಇಮ್ಮಡಿಯಾಗುತ್ತದೆ

5. ನೀವ್ಯಾರನ್ನಾದ್ರು ನಂಬಿದ್ರೆ ಅವರು ನಿಮಗೆ ಮೋಸ ಮಾಡದೇ ಇರುವಷ್ಟರ ಮಟ್ಟಿಗಂತು ನಂಬಿ!  

6. ಬದುಕಬೇಕೆಂಬ ಆಸೆಯೇ ಬದುಕನ್ನ ಜೀವಂತವಾಗಿರಿಸುತ್ತದೆ!! *t&c apply 

7. ಕತ್ತಲೆಯಲ್ಲಿ ಹುಲಿಗಳ ದೃಷ್ಟಿ ಸಾಮರ್ಥ್ಯ ಮನುಷ್ಯನಿಗಿಂತ 6 ಪಟ್ಟು ಹೆಚ್ಚಿರುತ್ತದೆ.

8.  ಕೆಲಸದಲ್ಲಿ ಗಮನ ಕೇಂದ್ರಿಕರಿಸಿ, ಅದೃಷ್ಟವನ್ನು ನಂಬುವುದು ಬೇಡ.


No comments:

Post a Comment